ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.
ಕ್ಯಾಂಪ್ಕೊ ನಿಯಮಿತ ಮಂಗಳೂರು (ಶಾಖೆ: ಬದಿಯಡ್ಕ)
ಮಾರುಕಟ್ಟೆ ಧಾರಣೆ (04.08.2021)
ಹೊಸಅಡಿಕೆ: 375 - 450
ಹಳೆ ಅಡಿಕೆ: 375 - 520
ಡಬಲ್ ಚೋಲ್: 375 - 520
ಫಟೋರ: 280 ರಿಂದ 360
ಉಳ್ಳಿಗಡ್ಡೆ: 125 ರಿಂದ 275
ಕರಿಗೋಟು: 230 ರಿಂದ 275
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).
ಕಾಳು ಮೆಣಸು: 320 - 385
ಒಣ ಕೊಕ್ಕೊ: 140 -183
ಹಸಿ ಕೊಕ್ಕೊ: 35- 45
(ಕೊಕ್ಕೊ ಖರೀದಿ ಪ್ರತಿ ಗುರುವಾರ ಮಾತ್ರ).
ರಬ್ಬರ್- ಗ್ರೇಡ್: 169.50
ಲೋಟ್: 158.50
ಸ್ಕ್ರಾಪ್: 100 ರಿಂದ 108
ಸಂಪರ್ಕ ಸಂಖ್ಯೆ: 6366875038 (ಮೊಬೈಲ್) / 04998 -284023 (ಕಚೇರಿ).
******
ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ಸುಳ್ಯ)
ಮಾರುಕಟ್ಟೆ ಧಾರಣೆ (04.08.2021)
ಹೊಸಅಡಿಕೆ: 375 - 450
ಹಳೆ ಅಡಿಕೆ: 375 - 520
ಡಬಲ್ ಚೋಲ್: 375- 520
ಫಟೋರ: 280 ರಿಂದ 360
ಉಳ್ಳಿಗಡ್ಡೆ: 125 ರಿಂದ 270
ಕರಿಗೋಟು: 220 ರಿಂದ 270
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).
ಕಾಳು ಮೆಣಸು: 330 - 385
ಒಣ ಕೊಕ್ಕೊ: 140-183
ಹಸಿ ಕೊಕ್ಕೊ: 3 - 45
(ಪ್ರತಿ ಮಂಗಳವಾರ ಮತ್ತು ಗುರುವಾರ ಕಾಂತಮಂಗಳದಲ್ಲಿ ಖರೀದಿ ಮಾಡಲಾಗುವುದು).
ರಬ್ಬರ್- ಗ್ರೇಡ್ : 169. 50
ಲೋಟ್ : 158.50
ಸ್ಕ್ರಾಪ್ : 99 ರಿಂದ 107
ಸಂಪರ್ಕ ಸಂಖ್ಯೆ: 6366 875 022 (ಮೊಬೈಲ್) /08257 230476 (ಕಛೇರಿ)
****
ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ವಿಟ್ಲ
ಅಡಿಕೆ ಧಾರಣೆ: 04.08.2021 ಬುಧವಾರ
ಹೊಸ ಅಡಿಕೆ :435-455
ಹಳೆ ಅಡಿಕೆ : 500-520
ಹೊಸ ಪಠೋರ: 340-360
ಹಳೆ ಪಠೋರ : 340-360
ಹೊಸ ಉಳ್ಳಿಗಡ್ಡೆ :255-275
ಹಳೆ ಉಳ್ಳಿಗಡ್ಡೆ : 255-275
ಹೊಸ ಕರಿಗೋಟು :255-275
ಹಳೆ ಕರಿಗೋಟು : 255-275
📱9480253747 / 📱9480229008 📱7259530661 / 📞08255 265799
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ