ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.
ಕ್ಯಾಂಪ್ಕೊ ನಿಯಮಿತ ಮಂಗಳೂರು (ಶಾಖೆ: ಬದಿಯಡ್ಕ)
ಮಾರುಕಟ್ಟೆ ಧಾರಣೆ (25.08.2021)
ಹೊಸಅಡಿಕೆ: 410- 460
ಹಳೆ ಅಡಿಕೆ: 480- 510
ಡಬಲ್ ಚೋಲ್: 480- 510
ಫಟೋರ: 300 ರಿಂದ 380
ಉಳ್ಳಿಗಡ್ಡೆ: 125 ರಿಂದ 290
ಕರಿಗೋಟು: 230 ರಿಂದ 290
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).
ಕಾಳು ಮೆಣಸು: 320- 400
ಒಣ ಕೊಕ್ಕೊ: 140-183
ಹಸಿ ಕೊಕ್ಕೊ: 35- 45
(ಕೊಕ್ಕೊ ಖರೀದಿ ಪ್ರತಿ ಗುರುವಾರ ಮಾತ್ರ).
ರಬ್ಬರ್- ಗ್ರೇಡ್: 176.50
ಲೋಟ್: 166.00
ಸ್ಕ್ರಾಪ್: 105 ರಿಂದ 113.
ಸಂಪರ್ಕ ಸಂಖ್ಯೆ: 6366875038 (ಮೊಬೈಲ್) / 04998 -290000 (ಕಚೇರಿ).
****
ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ವಿಟ್ಲ
ಅಡಿಕೆ ಧಾರಣೆ
25.08.2021 ಬುಧವಾರ
ಹೊಸ ಅಡಿಕೆ :443-463
ಹಳೆ ಅಡಿಕೆ : 485-505
ಹೊಸ ಪಠೋರ: 360-380
ಹಳೆ ಪಠೋರ : 360-380
ಹೊಸ ಉಳ್ಳಿಗಡ್ಡೆ :270-290
ಹಳೆ ಉಳ್ಳಿಗಡ್ಡೆ : 270-290
ಹೊಸ ಕರಿಗೋಟು :275-295
ಹಳೆ ಕರಿಗೋಟು : 275-295
📱9480253747 / 📱9480229008 / 📱7259530661 / 📞08255 265799
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ