ರಾಮಾಯಣ ಹಕ್ಕಿನೋಟ- ರಾಮಸ್ತುತಿ-1

Upayuktha
1

ಶ್ರೀಶಂಕರಾಚಾರ್ಯರ ರಾಮಭುಜಂಗಪ್ರಯಾತ ಸ್ತೋತ್ರದ ಆಯ್ದ ನುಡಿಗಳು.


ವಿಶುದ್ಧಂ ಪರಂಸಚ್ಚಿದಾನಂದರೂಪಂ

ಗುಣಾಧಾರಮಾಧಾರಹೀನಂ ವರೇಣ್ಯಮ್|

ಮಹಾಂತಂ ವಿಭಾಂತಂ ಗುಹಾಂತಂ ಗುಣಾಂತಂ

ಸುಖಾಂತಂ ಸ್ವಯಂ ಧಾಮ ರಾಮಂ ಪ್ರಪದ್ಯೇ||


ಶಿವಂ ನಿತ್ಯಮೇಕಂ ವಿಭುಂ ತಾರಕಾಖ್ಯಂ

ಸುಖಾಕಾರಮಾಕಾರಶೂನ್ಯಂ ಸುಮಾನ್ಯಮ್|

ಮಹೇಶಂ ಕಲೇಶಂ ಸುರೇಶಂ ಪರೇಶಂ

ನರೇಶಂ ನಿರೀಶಂ ಮಹೀಶಂ ಪ್ರಪದ್ಯೇ||


ಪುರಃ ಪ್ರಾಂಜಲೀನಾಂಜನೇಯಾದಿಭಕ್ತಾನ್-

ಸ್ವಚಿನ್ಮುದ್ರಯಾ ಭದ್ರಯಾ ಬೋಧಯಂತಮ್|

ಭಜೇಹಂ ಭಜೇಹಂ ಸದಾ ರಾಮಚಂದ್ರಂ

ತ್ವದನ್ಯಂ ನ ಮನ್ಯೇ ನ ಮನ್ಯೇ ನ ಮನ್ಯೇ||


ನಮಃ ಸಚ್ಚಿದಾನಂದರೂಪಾಯ ತಸ್ಮೈ

ನಮೋ ದೇವದೇವಾಯ ರಾಮಾಯ ತುಭ್ಯಮ್|

ನಮೋ ಜಾನಕೀಜೀವಿತೇಶಾಯ ತುಭ್ಯಂ

ನಮೋ ಪುಂಡರೀಕಾಯತಾಕ್ಷಾಯ ತುಭ್ಯಮ್||


ನಮೋ ವಿಶ್ವಕರ್ತ್ರೇ ನಮೋ ವಿಶ್ವಹರ್ತ್ರೇ

ನಮೋ ವಿಶ್ವಭೋಕ್ತ್ರೇ ನಮೋ ವಿಶ್ವಮಾತ್ರೇ|

ನಮೋ ವಿಶ್ವನೇತ್ರೇ ನಮೋ ವಿಶ್ವಜೇತ್ರೇ

ನಮೋ ವಿಶ್ವಪಿತ್ರೇ ನಮೋ ವಿಶ್ವಮಾತ್ರೇ||


ಪವಿತ್ರಂ ಚರಿತ್ರಂ ವಿಚಿತ್ರಂ ತ್ವದೀಯಂ

ನರಾ ಯೇ ಸ್ಮರಂತನ್ವಹಂ ರಾಮಚಂದ್ರ |

ಭವಂತಂ ಭವಾಂತಂ ಭರಂತಂ ಭಜಂತೋ

ಲಭಂತೇ ಕೃತಾಂತಂ ನ ಪಶ್ಯಂತ್ಯತೋಂತ್ಯೇ||


ಸದಾ ರಾಮ ರಾಮೇತಿ ರಾಮಾಮೃತಂ ತೇ

ಸದಾರಾಮಮಾನಂದನಿಷ್ಯಂದಕಂದಮ್|

ಪಿಬಂತಂ ನಮಂತಂ ಸುದಂತಂ ಹಸಂತಂ

ಹನೂಮಂತಮಂತರ್ಭಜೇ ತಂ ನಿತಾಂತಮ್||


ಸದಾ ರಾಮ ರಾಮೇತಿ ರಾಮಾಮೃತಂ ತೇ

ಸದಾರಾಮಮಾನಂದನಿಷ್ಯಂದಕಂದಮ್|

ಪಿಬನ್ನನ್ವಹಂ ನನ್ವಹಂ ನೈವ ಮೃತ್ಯೋಃ

ಬಿಭೇಮಿ ಪ್ರಸಾದಾದಸಾದಾತ್ತವೈವ||


ನಮಸ್ತೇ ಸುಮಿತ್ರಾಸುಪುತ್ರಾಭಿವಂದ್ಯ

ನಮಸ್ತೇ ಸದಾ ಕೈಕಯೀನಂದನೇಡ್ಯ|

ನಮಸ್ತೇ ಸದಾ ವಾನರಾಧೀಶವಂದ್ಯ

ನಮಸ್ತೇ ನಮಸ್ತೇ ಸದಾ ರಾಮಚಂದ್ರ ||


ಪ್ರಸೀದ ಪ್ರಸೀದ ಪ್ರಚಂಡಪ್ರತಾಪ

ಪ್ರಸೀದ ಪ್ರಸೀದ ಪ್ರಚಂಡಾರಿಕಾಲ|

ಪ್ರಸೀದ ಪ್ರಸೀದ ಪ್ರಪನ್ನಾನುಕಂಪಿನ್

ಪ್ರಸೀದ ಪ್ರಸೀದ  ಪ್ರಭೋ ರಾಮಚಂದ್ರ ||


ಭುಜಂಗಪ್ರಯಾತಂ ಪರಂ ವೇದಸಾರಂ

ಮುದಾ ರಾಮಚಂದ್ರಸ್ಯ ಭಕ್ತ್ಯಾ ಚ ನಿತ್ಯಮ್|

ಪಠಂ ಸಂತತಂ ಚಿಂತಯನ್ ಸ್ವಾಂತರಂಗೇ

ಸ ಏವ ಸ್ವಯಂ ರಾಮಚಂದ್ರಃ ಸ ಧನ್ಯಃ||


(ಇದರಲ್ಲಿ 29 ನುಡಿಗಳಿವೆ. ಅವುಗಳಿಂದ ಆಯ್ದ ನುಡಿಮುತ್ತುಗಳು ಇವು)

-ವಿಶ್ವ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

1 Comments
Post a Comment
Maruti Suzuki Festival of Colours
Maruti Suzuki Festival of Colours
To Top