ಶ್ರೀರಾಮಾಯಣ ಹಕ್ಕಿನೋಟ- ರಾಮಸ್ತುತಿ -3

Upayuktha
0


ದಾಸರ ಪದ


ನಾ ನಿನ್ನ ದಾಸನಯ್ಯ ಸೀತಾರಾಮ 

ನಾ ನಿನ್ನ ದಾಸನಯ್ಯ|ಪ| 

ನಾನು ನಿನ್ನಯ ದಾಸನಹುದು ನೀನು ಈ ಜಗದೀಶನಹುದು

ಭಾನುಕೋಟಿ ಪ್ರಕಾಶನೆ ಸಂಗೀತ ಗಾನ ವಿನೋದ ರಂಗ||ಅ.ಪ.||


ಮತಿಹೀನ ನಾನಾದೆನೈ ಶಾಶ್ವತ ಸದ್ಗತಿಯ ನೋಡದೆ ಹೋದೆನೈ|

ಹಿತವ ಪಾಲಿಸಬೇಕು ಓಂ ಶ್ರೀ ಪತಿತಪಾವನ ರಂಗನಾಯಕ|

ಸತಿಶಿರೋಮಣಿ ಪರಮಸೀತಾಪತಿಯ ನಾಮದ ಸುತರ ಕಾಣೆ||


ಕಂದಯ್ಯಗಾರು ಗತಿ ನಿನ್ನಯ ಚೆಂದ ಚೆಲ್ವ ಪಾದವೇ ಗತಿ|

ಹಿಂದೆ ಮಾಡಿದ ಪಾಪವೆಲ್ಲಾ ಮುಂದೆ ಬಾರದಂತೆ ಹರಿಯೇ| ಇಂದಿರೇಶ ಮುಕುಂದ ಪರಮಾನಂದ ಕುಲಶ್ರೀ ರಾಮದೇಶಿಕ||


-ವಿಶ್ವ

ಚಿತ್ರ: ವಿದ್ಯಾರ್ಥಿವಾಹಿನೀ- ಹವ್ಯಕ ಮಹಾಮಂಡಲ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top