ಮಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಅಪ್ರಂಟಿಸ್ ಪ್ರವೇಶ ಪರೀಕ್ಷೆಗಾಗಿ ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ 45 ದಿನಗಳ ಫಾಸ್ಟ್ ಟ್ರ್ಯಾಕ್ ಕೋರ್ಸ್ ಆರಂಭವಾಗುತ್ತಿದೆ.
ಕೋರ್ಸ್ ವೈಶಿಷ್ಟ್ಯಗಳು:
* ರೆಕಾರ್ಡ್ ಮಾಡಿದ ವೀಡಿಯೋ ಕ್ಲಾಸ್‌ಗಳು
* ಅಧ್ಯಯನ ಸಾಮಗ್ರಿ
* 60 ತರಗತಿಗಳು (ದಿನಕ್ಕೆ 2ರಂತೆ)
* 10 ವಿಷಯವಾರು ಪರೀಕ್ಷೆಗಳು
* 15 ಅಣಕು ಪರೀಕ್ಷೆಗಳು
* ಲೈವ್ ಸೆಷನ್‌ಗಳು
ಇಷ್ಟೇ ಅಲ್ಲದೆ, ಕೋರ್ಸ್ ಮುಗಿದ ಬಳಿಕ ಒಂದು ವರ್ಷದ ವರೆಗೆ ವಾರಕ್ಕೊಂದರಂತೆ ಪ್ರಚಲಿತ ವಿಷಯಗಳ ಬಗ್ಗೆ ಉಚಿತ ತರಗತಿಗಳನ್ನು ನಡೆಸಲಾಗುತ್ತದೆ.
ತರಬೇತಿಯ ನೋಂದಣಿಗಾಗಿ ಲಾಗಿನ್ ಆಗಿ: www.shlaghya.in
ಶುಲ್ಕ: 1,500 ರೂ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
Shlaghya Training Institute
KSSM Complex, Bondel, Mangaluru.
7349327494, 9481916781
ಎಸ್‌ಬಿಐ ಲಿಂಕ್: https://sbi.co.in/documents/77530/11154687/05072021_SBI+-+APPRENTICE+Advt+for+Website.pdf/a0848159-437c-7030-d6f8-35fc6a6e737e?t=1625485316792