ಸವಿರುಚಿ: ಬಾಕಾಹು ಕುಕೀಸ್

Upayuktha
0


ಪಾಕ: ಪ್ರದಾ ಪ್ರಿಯಾಂಕ್


ಮಾಡುವ ವಿಧಾನ:  ಅರ್ಧ ಕಪ್ ಬೆಣ್ಣೆ ಮತ್ತು ಅರ್ಧ ಕಪ್ ಸಕ್ಕರೆ ಹುಡಿಯನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಒಂದು ಕಪ್ ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು ), ಒಂದು ಚಮಚ ಕೊಕೋ ಪೌಡರ್, ಅರ್ಧ ಚಮಚ ಬೇಕಿಂಗ್ ಪೌಡರ್, ಚಿಟಿಕೆ ಉಪ್ಪು, 2 - 3 ಚಮಚ ಹಾಲು ಸೇರಿಸಿ. 


ಮೃದುವಾದ ಹಿಟ್ಟು ಮಾಡಿ ನಂತರ ಕುಕೀಸ್ ಆಕಾರಕ್ಕೆ ತಟ್ಟಿ ಕುಕ್ಕರ್ ನಲ್ಲಿ 30 ರಿಂದ 35 ನಿಮಿಷ  ಸಣ್ಣ ಉರಿಯಲ್ಲಿ ಬೇಕ್ (ನೇರವಾಗಿ ಬೆಂಕಿಗೆ ತಗುಲಿಸದೆ ಬೇಯಿಸುವುದು) ಮಾಡಿ.

(ಮಾಹಿತಿ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top