ಮನೆಮಟ್ಟದ ’ಬಾಕಾಹು’ ತಯಾರಿ ಇನ್ನು ಏಷ್ಯಾನೆಟ್ ಟೀವಿಯಲ್ಲೂ!

Upayuktha
0




ಮನೆಮಟ್ಟದ ಬಾಳೆಕಾಯಿ ಹುಡಿ ತಯಾರಿಯ (In House Banana Flour Production) ಮಹತ್ವ ಟೀವಿ ಚಾನೆಲುಗಳಿಗೂ ಅರ್ಥವಾಗಿದೆ. ಕೇರಳದ ಖ್ಯಾತ, ಅತಿ ಹಳೆಯ ಟೀವಿ ಚಾನೆಲ್ ಏಷ್ಯಾನೆಟ್ ಗಾಗಿ ಕೃಷಿ ಕಾರ್ಯಕ್ರಮ ನಿರ್ಮಾಣ ಮಾಡುವುದು ಸರಕಾರಿ ಸಂಸ್ಥೆ. ಇವರ ’ಕಿಸಾನ್ ಷಿ ದೀಪಂ’ ಕಾರ್ಯಕ್ರಮ ಜಗತ್ತಿನಲ್ಲಿ ವ್ಯಾಪಕ ವೀಕ್ಷಕಜಾಲ ಹೊಂದಿದೆ.


ಇಂದು ಬೆಳಗ್ಗೆ ಕಾಯಂಗುಳಂನಲ್ಲಿರುವ ಆಲೆಪ್ಪಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಬಂದಿರುವ ಬಿಂದು ಮುರಳೀಧರನ್ ನೇತೃತ್ವದ ಚಿತ್ರೀಕರಣ ತಂಡ ಬಾಕಾಹು ತಯಾರಿ ಮತ್ತದರ ಬಳಕೆಯ ಸುತ್ತಮುತ್ತ ಅರ್ಧ ಗಂಟೆಯ ಕಾರ್ಯಕ್ರಮ ನಿರ್ಮಿಸುವುದರಲ್ಲಿ ನಿರತವಾಗಿದೆ.


(ಮಾಹಿತಿ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)


Key Words: Banana Flour, Banana Powder, Dry Banana Powder, ಬಾಕಾಹು, ಬಾಳೆಕಾಯಿ ಹುಡಿ, 


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top