'ಬಾಕಾಹು' ಅಭಿಯಾನ: "ಕಷ್ಟ ಕಾಲದ ಶಾಕ್ ಅಬ್ಸಾರ್ಬರ್"

Upayuktha
0



-ಡಾ. ಶ್ಯಾಮಲಮ್ಮ, ಪ್ರೊಫೆಸರ್, ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು.


ಕಾನಳ್ಳಿಯ ಪ್ರಭಾಕರ ಮತ್ತು ವಸುಂಧರಾ ಕೃಷಿಕ ದಂಪತಿ ಮಾಡಿರುವ ಮಹತ್ಕಾರ್ಯ ತುಂಬ ಸಕಾಲಿಕ. ಬಾಳೆಕಾಯಿ ಹುಡಿ ಮಾಡುವ ಈ ಸುಲಭದ ವಿಧಾನ ಅದೆಷ್ಟೋ ರೈತರಿಗೆ ಉಪಕಾರಿ. 'ಅಡಿಕೆ ಪತ್ರಿಕೆ ವಾಟ್ಸಪ್ ಗುಂಪಿ' ನಲ್ಲಿ ಉತ್ತರ ಕನ್ನಡ ಮತ್ತಿತರೆಡೆಯ ತುಂಬಾ ಮಹಿಳೆಯರು ಈ ಮೌಲ್ಯವರ್ಧನೆ ಮಾಡಿರುವ, ಅದರಿಂದ ವೈವಿಧ್ಯಮಯ ತಯಾರಿ ಮಾಡಿ ತೋರಿಸುತ್ತಿರುವುದನ್ನು ನೋಡಿ ತುಂಬ ಖುಷಿ ಆಗಿದೆ.


ಒಂದು ಕೃಷಿ ವಿಶ್ವವಿದ್ಯಾಲಯ ಈ ಕೆಲಸ ಮಾಡಬೇಕಾದರೆ ಸಾಕಷ್ಟು ಸಮಯ ಬೇಕಾಗುತ್ತದೆ. ಲಾಕ್‌ಡೌನ್ ಕಾಲದಲ್ಲೇ ಕೃಷಿಕರಿಗೆ ಸಿಕ್ಕ ಈ ಬಾಳೆಕಾಯಿ ಹುಡಿ ತಯಾರಿಯ ತಿಳಿವಳಿಕೆ ಕಷ್ಟ ಕಾಲದ ಶಾಕ್ ಅಬ್ಸಾರ್ಬರ್ ಅಂತಲೇ ನನಗನ್ನಿಸಿದೆ.

(ಕೃತಜ್ಞತೆಗಳು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)

Key Words: Banana Powder, Banana Flour, Bakahu, ಬಾಕಾಹು, ಬಾಕಾಹು ಕ್ರಾಂತಿ, ಬಾಳೆಕಾಯಿ ಹುಡಿ,


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top