ಆನ್‍ಲಾಕ್ ಪ್ರಕ್ರಿಯೆ ಆರಂಭ: ಬೆಂಗಳೂರಿನಲ್ಲಿ ನೈಟ್ ಮತ್ತು ವೀಕೆಂಡ್ ಕರ್ಫ್ಯೂ ಜಾರಿ

Upayuktha
0

 


ಬೆಂಗಳೂರು: ರಾಜ್ಯದಲ್ಲಿ ಆನ್‍ಲಾಕ್ ಪ್ರಕ್ರಿಯೆ ಮುಂದಿನ ಜೂನ್ 21 ರಿಂದ ಆರಂಭವಾಗಲಿದೆ. ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಶೇ.50ರಷ್ಟು ಆಸನಕ್ಕೆ ಅವಕಾಶ ನೀಡುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ರಾತ್ರಿ ಕಫ್ಯೂ ಮುಂದುವರಿಯಲಿದ್ದು, ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಶುಕ್ರವಾರ ತಿಳಿಸಿದ್ದಾರೆ.  

ಅವರು ಕೋವಿಡ್ 19 ರ ಮೂರನೇ ಅಲೆಯ ಸಿದ್ಥತೆಗಳ ಬಗ್ಗೆ ಮಾತನಾಡಿ, ಎರಡನೇ ಅಲೆಯ ಸಮಯದಲ್ಲಿನ ಕೈಗೊಂಡ ಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸುವುದು, ಅದರೊಂದಿಗೆ ಕೋವಿಡ್ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿ, ಭೌತಿಕ ಟ್ರಾಯಿಂಗ್ ಕೇಂದ್ರ, ಲಸಿಕೆ ಚಾಲನೆ ಮತ್ತು ಆಮ್ಲಜನಕ ಸೌಲಭ್ಯ ಒದಗಿಸಿಕೊಡುವುದು ಎಂದು  ಹೇಳಿದರು

ಸರ್ಕಾರ ಘೋಷಿಸಿದಂತೆ ವಾರಾಂತ್ಯದ ಕಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top