ಬಾಗಲಕೋಟೆ: ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಎಸ್ ಬಿ ಪಾಟೀಲ್ (ಶಿರಗುಂಪಿ) ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಪ್ರೌಢಶಾಲಾ ವಿಭಾಗ ನವನಗರ ಬಾಗಲಕೋಟೆ 2025 26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ನಗರದ ಎಲ್ಐಸಿ ಪ್ರತಿನಿಧಿ ಹಾಗೂ ಮೂಲತಃ ಬೀಳಗಿ ತಾಲೂಕಿನ ಕುಂದರಗಿಯ, ಭಾವಸಾಬ್ ವಾಲಿಕಾರ್ (ಬಿ ವೈ ವಾಲಿಕರ) (ಎಂಡಿಆರ್‌ಟಿ ಪ್ರತಿನಿಧಿ) ರವರ ಪುತ್ರ, ರಿಜ್ವಾನ, ಭಾವಸಾಬ್ ವಾಲಿಕಾರ 625ಕ್ಕೆ 553 ಅಂಕಗಳನ್ನು ಪಡೆದು (88.32) ಮಹಾವಿದ್ಯಾಲಯಕ್ಕೆ ಪ್ರಥಮ, ಕುಮಾರಿ ದೀಕ್ಷಿತ ಮಾದರ, 625 ಕ್ಕೆ 530 (85 ) ದ್ವಿತೀಯ ನಂದಿತಾ ಬಿಲ್ಲಾರ್ 625ಕ್ಕೆ 499 ಅಂಕಗಳನ್ನು (80) ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿಎಸ್ ಪಾಟೀಲ್ ಉಪಾಧ್ಯಕ್ಷರು ಕಾರ್ಯದರ್ಶಿಗಳು ನಿರ್ದೇಶಕರು ಸರ್ವ ಸದಸ್ಯರು ಮುಖ್ಯೋಪಾಧ್ಯಾಯರು ಶಿಕ್ಷಕರು ಸೇರಿದಂತೆ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


