ಏ.13-23 ರವರೆಗೆ ಧರ್ಮಸ್ಥಳದಲ್ಲಿ ಕಾಲಾವಧಿ ಜಾತ್ರಾ ಮಹೋತ್ಸವ: ಪಡಿಕಾಳು ವಿತರಣೆ

Upayuktha
0

 


ಉಜಿರೆ: ಧರ್ಮಸ್ಥಳದಲ್ಲಿ . 13 ರಿಂದ 23 ವರೆಗೆ ಕಾಲಾವಧಿ ಜಾತ್ರೆ ನಡೆಯುತ್ತಿದ್ದು, ಸಂಪ್ರದಾಯದಂತೆ . 12 ರಂದು ಭಾನುವಾರ ಮಾಯಿನಡಾವಳಿ ನಿಮಿತ್ತ  ಹಾಗೂ . 15 ರಂದು ಬುಧವಾರ ಜಾತ್ರೆ ಪ್ರಯುಕ್ತ ದೇವಸ್ಥಾನದಲ್ಲಿ ಪಡಿಕಾಳು ವಿತರಿಸಲಾಯಿತು.


.19, ಭಾನುವಾರ ಕೆರೆಕಟ್ಟೆ ಉತ್ಸವ, . 20 ಸೋಮವಾರ ರಾತ್ರಿ  ಗೌರಿಮಾರು ಕಟ್ಟೆ ಉತ್ಸವ,  .21 ಮಂಗಳವಾರ ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದ್ದು, ಏ. 22 ಬುಧವಾರ ರಾತ್ರಿ ಧ್ವಜ ಅವರೋಹಣದೊಂದಿಗೆ ಕಾಲಾವಧಿ ಜಾತ್ರೆ ಸಮಾಪನಗೊಳ್ಳುತ್ತದೆ.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top