ಉಡುಪಿ ಜಿಲ್ಲೆ ಕೆಮಿಸ್ಟ್ ಮತ್ತು ಡ್ರಗ್ಲಿಸ್ಟ್ ಅಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆ

Upayuktha
0



ಉಡುಪಿ: ಉಡುಪಿ ಜಿಲ್ಲೆ ಕೆಮಿಸ್ಟ್ ಮತ್ತು ಡ್ರಗ್ಲಿಸ್ಟ್ ಅಸೋಸಿಯೇಷನ್ (ರಿ) ಇದರ 26ನೇ ಸಾಲಿನ ಅವಧಿಗೆ ಎ. ರಮೇಶ್ ನಾಯಕ್ ಉಡುಪಿ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ  ರಿಚಾರ್ಡ್ ಅರುಣಾ ಡಿಸೋಜ ಉಡುಪಿ, ಗೌರವಾಧ್ಯಕ್ಷರಾಗಿ ಹಲ್ಸನಾಡ ಸದಾಶಿವ ರಾವ್ ಕುಂದಾಪುರ, ಕಾರ್ಯದರ್ಶಿಯಾಗಿ ಯು.ಸುಬ್ರಹ್ಮಣ್ಯ ರಾವ್ ಬನ್ನಂಜೆ; ಖಜಾಂಜಿಯಾಗಿ ಗುರು ಕೃಪ ವಿ ರಾವ್ ಕಟ್ಪಾಡಿ, ಆಡಳಿತ ಮಂಡಳಿ ಸದಸ್ಯರಾಗಿ ನಿತೀನ್ ಬಿ.ಶೆ ಟ್ಟಿ ಬೈಂದೂರು,  ವಿ. ಜಿ. ಶೆಟ್ಟಿ ಉಡುಪಿ, ಮನೋಹರ್ ಎಚ್. ಶೆಟ್ಟಿ ಕಾಪು, ಶ್ರೀನಾಥ ಹೆಗ್ಡೆ ಪಡುಬಿದ್ರಿ, ಪಿ. ವಿನೋದ ನಾಯಕ್ ಉಡುಪಿ, ಸತೀಶ್ಚಂದ್ರ ನಾಯಕ್ ಉಡುಪಿ, ಮಧುಸೂಧನ ಹೇರೂರು ರವಿಂದ್ರ. ಕೆ.ಶೆಟ್ಟಿ ಕಡೆಕಾರ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top