ಹಿರಿಯ ನಾಗರಿಕರಿಗೆ ಡಾ.ಶಿವರಾಮ ಕಾರಂತ ಲೇಖನ ಸ್ಪರ್ಧೆ

Upayuktha
0


ಉಡುಪಿ: ಕನ್ನಡ ಮತ್ತು ಸಂಸ್ಕøತಿ ಇಲಾಖೆ  ಡಾ.ಶಿವರಾಮ ಕಾರಂತಟ್ರಸ್ಟ್ ವತಿಯಿಂದ ಹಿರಿಯ ನಾಗರಿಕ ಸಂಘ ಉಡುಪಿ ಇವರ ಸಹಯೋಗದಲ್ಲಿಉಡುಪಿ ಜಿಲ್ಲೆಯ ಹಿರಿಯ ನಾಗರಿಕರಿಗೆ ಡಾ. ಶಿವರಾಮ ಕಾರಂತ ಲೇಖನ ಸ್ಪರ್ಧೆಯನ್ನುಆಯೋಜಿಸಲಾಗಿದೆ. ಲೇಖನವು ಕನಿಷ್ಠ ಮೂರು ಪುಟಗರಿಷ್ಠ ಆರು ಪುಟ ಮೀರಿರಬಾರದು, ಲೇಖನವನ್ನು  ಬರೆದುಇಲ್ಲವೇಟೈಪ್ ಮಾಡಿ ಕಳುಹಿಸಬಹುದು, “ಡಾ. ಶಿವರಾಮ ಕಾರಂತರ ಬರಹಗಳು : ನಾನು ಕಂಡಂತೆ” ಅಥವಾ “ನನ್ನ ನೆಚ್ಚಿನ ಸಾಹಿತಿ” ಒಂದು ವಿಷಯದ ಬಗ್ಗೆ ಲೇಖನ ಬರೆಯಬಹುದಾಗಿದೆ. ಈ ಬಗ್ಗೆ ನಡೆಯುವಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನಗಳನ್ನು, ಪ್ರಶಸ್ತಿ ಪತ್ರವನ್ನು ನೀಡಲಾಗುವುದು.


ಲೇಖನವನ್ನು ಕಳುಹಿಸಲು ಮಾರ್ಚ್ 20 ರೊಳಗೆ ಕೆ. ಮುರಳೀಧರ ಶ್ರೀ ಕೃಷ್ಣ ಅಮ್ಮ ಲೇಔಟ್, ಕನ್ನರ್ಪಾಡಿಕಡೆಕಾರು ಅಂಚೆ ಉಡುಪಿ-576103, ನಮ್ಮ ಇ-ಮೇಲ್‍ವಿಳಾಸ: dr.karanthatrustudupi@gmail.com ಅಥವಾ ಮೊ.ಸಂಖ್ಯೆ: 6362517472 ಕ್ಕೆ ಲೇಖನವನ್ನು ಕಳುಹಿಸಬಹುದಾಗಿದೆಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top