ಕೈಮೇಲೆ ಮೂಡಿದ ಎರಡು ಕೆಂಪು ತುಡಿತಗಳು,
ಮೌನವಾಗಿ ಹೇಳುತ್ತಿವೆ ನೂರು ಪ್ರೀತಿಯ ಮಾತುಗಳು ll೦೧ll
ಬಣ್ಣದ ಗೆರೆಯಲಿ ಬೆಸೆದ ಈ ಸುಂದರ ಕವನ,
ಸದಾ ನೆನಪಿಸಲಿ ನಿನಗೆ ನಿನ್ನವರ ಒಲವಿನ ಹೂವನ ll೦೨ll
ಬಳೆಗಳ ಸದ್ದಲಿ ಅಡಗಿದೆ ಹೃದಯದ ರಾಗ,
ಪ್ರತಿ ಸ್ಪಂದನವು ಮೊಳಗಲಿ ಪ್ರೀತಿಯ ಸುಪ್ರಭಾತದ ಜಾಗ ll೦೩ll
ಒಂದಕ್ಕೊಂದು ಪೂರಕ ಈ ಅಂದದ ಹೃದಯಗಳು,
ಬಾಳ ಪಯಣದಲಿ ಹರಡಲಿ ಹಿತವಾದ ನೆನಪುಗಳು ll೦೪ll
ಶರಣೆ : ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


