ಮಾರುತಿ ಸುಝುಕಿಯ ಎಲೆಕ್ಟ್ರಿಕ್ ಕಾರು "ಇ- ವಿಟಾರ" ಮಂಗಳೂರಿನಲ್ಲಿ ಬಿಡುಗಡೆ

Upayuktha
0


ಮಂಗಳೂರು: ಮಾರುತಿ ಸುಝುಕಿಯ ಎಲೆಕ್ಟ್ರಿಕ್ ಕಾರು "ಇ- ವಿಟಾರ" ನಗರದ ಮಾಂಡೋವಿ ಮೋಟಾರ್ಸ್ ಲಿಮಿಟೆಡ್‌ನ ನೆಕ್ಸಾ ಏರ್ಪೋರ್ಟ್ ರೋಡ್ ಪ್ರದರ್ಶನ ಮಳಿಗೆಯಲ್ಲಿಂದು ಡಾ. ವಿಕ್ರಂ ಪೈ ಹಾಗೂ ಮತ್ತಿತರರ ಸಮ್ಮುಖದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.


ನಂತರ ಮಾತನಾಡಿದ ಅವರು "ಪ್ರಕೃತಿಗೆ ಪೂರಕವಾಗಿ ಬಿಡುಗಡೆಗೊಂಡ ಈ ಕಾರು ಪರಿಸರ ಸ್ನೇಹಿಯಾಗಿದೆ. ಇದರಿಂದ ಪರಿಸರ ಮಾಲಿನ್ಯವನ್ನು  ತಪ್ಪಿಸಬಹುದು. ಭವಿಷ್ಯದಲ್ಲಿ ಈ ಕಾರು ಮತ್ತಷ್ಟು ಪ್ರಚಲಿತಕ್ಕೆ ಬರಲಿ ಎಂದು ಶುಭ ಹಾರೈಸಿದರು.


ಜೊತೆಗೆ ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವಿಯಾಗಿರುವ ಶ್ರೀ ಅನಿಶ್, ಶ್ರೀಮತಿ ಪ್ರೇಮ, ಮಾರುತಿ ಸುಝುಕಿಯ ಏರಿಯಾ ಮ್ಯಾನೇಜರ್ ಶ್ರೀ ಮಾಯಾಂಕ್ ಚೇತಿವಲ್, ಶ್ರೀ ನೆರೆಂಕಿ ಪಾರ್ಶ್ವನಾಥ ವೈಸ್ ಪ್ರೆಸಿಡೆಂಟ್ ಮಾಂಡೋವಿ ಮೋಟರ್ಸ್ ಹಾಗೂ ಶ್ರೀ ಅಕ್ಷಯ್ ಕುಮಾರ್ ಡಿ.ಜಿ.ಎಂ  ನೆಕ್ಸಾ ಏರ್ಪೋರ್ಟ್ ರೋಡ್ ಮತ್ತಿತರರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top