ಮಂಗಳೂರು: ಬೈಂದೂರು ಸಮೀಪದ ಹಳ್ಳಿ ಹೊಸೂರು, ಏಳಜಿತ ಗ್ರಾಮದ ಶ್ರೀಮತಿ ರುಕ್ಮಿಣಿ ಮಯ್ಯ (ದಿವಂಗತ ಶ್ರೀ ಕೃಷ್ಣ ಮಯ್ಯರ ಧರ್ಮಪತ್ನಿ) ಯವರು (94 ವರ್ಷ) ದಿನಾಂಕ 31-01-1932 ರಂದು ಜನಿಸಿ, ದಿನಾಂಕ 27.01.2026ರಂದು ದೈವಾಧೀನರಾಗಿರುವರು.
ಇವರು ಧಾರ್ಮಿಕ ಮತ್ತು ಕೃಷಿಕ ಕುಟುಂಬದಲ್ಲಿ ತುಂಬು ಜೀವನ ನಡೆಸಿ, ಜನಾನುರಾಗಿಯಾಗಿದ್ದರು. 5 ಗಂಡು ಮತ್ತು 2 ಹೆಣ್ಣು ಮಕ್ಕಳು,18 ಮೊಮ್ಮಕ್ಕಳು ಹಾಗೂ 22 ಮರಿ ಮಕ್ಕಳು ಮತ್ತು ಸೊಸೆಯಂದಿರು, ಅಳಿಯಂದಿರು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿರುವರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


