ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಸುಧೀಂದ್ರನಗರದ ರಾಯರ ಮಠದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಡಿಸೆಂಬರ್ 30, ಮಂಗಳವಾರ ಬೆಳಗ್ಗೆ 6-00 ರಿಂದ ರಾತ್ರಿ 12-30ರ ವರೆಗೆ ನಾಡಿನ ಪ್ರಸಿದ್ಧ ವಿದ್ವಾಂಸರುಗಳಿಂದ "ಅಖಂಡ ಭಾಗವತ" ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬ ಪಂಡಿತರ ಪ್ರವಚನ ಅವಧಿ ಒಂದೂವರೆ ಗಂಟೆ ನಿಗದಿಪಡಿಸಲಾಗಿದೆ.
ಉಪನ್ಯಾಸ ನೀಡುವ ಪಂಡಿತರು : ಚಂದ್ರಶೇಖರ ಆಚಾರ್ (ಸ್ಕಂದ-1), ಕಲ್ಲಾಪುರ ಪವಮಾನಾಚಾರ್ (ಸ್ಕಂದ-2), ಕಲ್ಯಾ ಶ್ರೀಕಾಂತಾಚಾರ್ (ಸ್ಕಂದ-3), ಬ್ರಹ್ಮಣ್ಯಾಚಾರ್ (ಸ್ಕಂದ-4) ದ್ವೈಪಾಯನಾಚಾರ್ ಜೋಶಿ (ಸ್ಕಂದ-5), ಜೆ.ಎಂ. ಚಿಮ್ಮಲಗಿ ಆಚಾರ್ಯ (ಸ್ಕಂದ-6), ವೆಂಕಟನರಸಿಂಹಾಚಾರ್ (ಸ್ಕಂದ-7), ಪ್ರಶಾಂತ ಭಾರ್ಗವಾಚಾರ್ (ಸ್ಕಂದ-8), ಮಾಳಗಿ ಆನಂದತೀರ್ಥಾಚಾರ್ (ಸ್ಕಂದ-9), ರಾಮವಿಠಲಾಚಾರ್ (ಸ್ಕಂದ-10 ಭಾಗ-1), ಸುಧಾಮಾಚಾರ್ (ಸ್ಕಂದ-10 ಭಾಗ-2), ಗುರುಪ್ರಸಾದಾಚಾರ್ (ಸ್ಕಂದ-11) ಮತ್ತು ನಾರಾಯಣಾಚಾರ್ (ಸ್ಕಂದ-12).
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು560003.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


