ಶಿಶು-ಬಾಣಂತಿ ಆರೈಕೆಯ 'ಪರಮೇಶ್ವರಿ ಅಜ್ಜಿ' ನಿಧನ

Chandrashekhara Kulamarva
0


ನೀರ್ಚಾಲು, ನ. 6: ಏಳ್ಕಾನ ಭಂಡಾರಡ್ಕ ನಿವಾಸಿ ದಿ| ಕೊರಗು ನಾಯ್ಕ ಅವರ ಪತ್ನಿ ಪರಮೇಶ್ವರಿ (87) ಅವರು ವಯೋಸಹಜ ಅಸೌಖ್ಯದಿಂದ ನ. 5ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.


ಅವರು ಗ್ರಾಮೀಣ ಭಾಗದಲ್ಲಿ ಶಿಶು ಮತ್ತು ಬಾಣಂತಿಯ ಆರೈಕೆಯ ಮೂಲಕ ಜನಾನುರಾಗಿಯಾಗಿ  ದ್ದರು. ಸುಮಾರು 60 ವರ್ಷಗಳಿಂದ ನೂರಾರು ನವಜಾತ ಶಿಶು - ಬಾಣಂತಿಯರ ಸ್ನಾನ ಇತ್ಯಾದಿ ಆರೈಕೆ ಮಾಡುವ ಮೂಲಕ ಪರಿಸರದ ಎಲ್ಲರಿಗೂ ‘ಪರಮೇಶ್ವರಿ ಅಜ್ಜಿ’ ಎಂದೇ ಗುರುತಿಸಿಕೊಂಡಿದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
To Top