ಸೆ. 22 ರಿಂದ ಅ. 1ರ ವರೆಗೆ ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Upayuktha
0



ಉಜಿರೆ: ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಸೆ. 22 ರಿಂದ ಅ. 1 ರ ವರೆಗೆ ವಿಶೇಷಪೂಜೆ ಹಾಗೂ ಪ್ರತಿದಿನ ಸಂಜೆ 6 ಗಂಟೆಯಿಂದ ಪ್ರವಚನ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸೆ. 22: ಸೋಮವಾರ: ಮಾಸ್ಟರ್ ಅಶ್ಮಿತ್, ಮಂಗಳೂರು (ಭಕ್ತಿಸಂಗೀತ), 

ಸೆ. 23: ಮಂಗಳವಾರ: ವಿದ್ಯಾ ಎಸ್. ರಾವ್ ಮತ್ತು ಬಳಗ ಉಡುಪಿ (ಶಾಸ್ತ್ರಿಯ ಸಂಗೀತ), 

ಸೆ. 24: ಬುಧವಾರ: ಕುಮಾರಿ ಅನಘಾ ಅವಧೂತ್, ಬೆಳಗಾವಿ (ಸಿತಾರ್ ವಾದನ), 

ಸೆ. 25: ಗುರುವಾರ: ಕುಮಾರಿ ಶ್ರೀವಿದ್ಯಾ, ಉಜಿರೆ (ಶಾಸ್ತ್ರಿಯ ಸಂಗೀತ), 

ಸೆ. 26: ಶುಕ್ರವಾರ: ಕುಮಾರಿ ಸಿಂಚನಾ ಎಂ. ಗೌಡ ಮತ್ತು ಬಳಗ, ಪುತ್ತೂರು (ಭಕ್ತಿರಸಮಂಜರಿ), 

ಸೆ. 27: ಶನಿವಾರ: ವಿದುಷಿ ಚಂದ್ರಿಕಾ ರಾಜಾರಾಮ್, ಬೆಂಗಳೂರು (ಶಾಸ್ತ್ರಿಯ ಸಂಗೀತ), 

ಸೆ. 28: ಆದಿತ್ಯವಾರ: ವಿದುಷಿ ಅನುರಾಧ ಭಟ್, ಅಡ್ಕಸ್ಥಳ, ಕೇಪು, ವಿಟ್ಲ (ಶಾಸ್ತ್ರಿಯ ಸಂಗೀತ), 

ಸೆ. 29: ಸೋಮವಾರ: ಕುಮಾರಿ ಶ್ರೀಲಕ್ಷ್ಮಿ, ಬೆಳ್ಮಣ್ಣು, ಬೆಂಗಳೂರು (ಶಾಸ್ತ್ರಿಯ ಸಂಗೀತ), 

ಸೆ. 30: ಮಂಗಳವಾರ: ಕುಮಾರಿ ನವ್ಯ ಎಂ. ಆರ್. ಮತ್ತು ಬಳಗ, ಪುತ್ತೂರು (ಸುಗಮ ಸಂಗೀತ),

ಅಕ್ಟೋಬರ್ 1: ಬುಧವಾರ : ಕುಮಾರಿ ಆರಾಧ್ಯ ರಾವ್, ಬೆಂಗಳೂರು : ಭಕ್ತಿರಸಮಂಜರಿ (ಸಂಜೆ 6.30 ರಿಂದ 8.30 ರ ವರೆಗೆ), ಕುಮಾರಿ ಕ್ಷಿತಿ ರೈ, 

ಧರ್ಮಸ್ಥಳ : ಸುಗಮಸಂಗೀತ (ರಾತ್ರಿ ಗಂಟೆ 9 ರಿಂದ 11.30 ರ ವರೆಗೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top