ಅರಣ್ಯರೋದನವಾಗುತ್ತಿರುವ ಹಿಂದೂಗಳ ಆಗ್ರಹ
ಶ್ರೀ ಕೃಷ್ಣಾಷ್ಟಮಿ ಮೊದಲಾದ ಪರ್ವಸಂದರ್ಭಗಳಲ್ಲಿ ಉಡುಪಿ ರಥಬೀದಿ ಮತ್ತು ಆಸುಪಾಸಿನಲ್ಲಿ ಅನ್ಯಮತೀಯರ ವ್ಯಾಪಾರ ನಿರ್ಬಂಧಿಸುವಂತೆ ಅನೇಕ ಬಾರಿ ಹಿಂದುಗಳು ಆಗ್ರಹಿಸುತ್ತಿದ್ದರೂ ಅರಣ್ಯ ರೋದನವಾಗುತ್ತಿದೆಯೇ ವಿನಹ ಯಾವುದೇ ಸೂಕ್ತ ಕ್ರಮವಾಗುತ್ತಿಗಲ್ಲದಿರುವುದು ನೋವಿನ ಸಂಗತಿ.
ಈಗಾಗಲೇ ದೇಶದ ಕೆಲಭಾಗಗಳಲ್ಲಿ ಹಿಂದುಗಳ ಹಬ್ಬ ಹರಿದಿನಗಳಲ್ಲೊ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ಸ್ಫೋಟದಂರಹ ವಿಧ್ವಂಸಕ ಕೃತ್ಯಗಳಿಂದ ಸಾಕಷ್ಟು ಹಾನಿಯಾಗಿವೆ ಹಾಗೂ ದೇಶದ್ರೋಹಿ ಶಕ್ತಿಗಳು ಮುಂದೆಯೂ ಅದೇ ರೀತಿಯ ಕೃತ್ಯಗಳನ್ನು ನಡೆಸಿ ರಕ್ತಪಾತ ನಡೆಸಲು ಹವಣಿಸುತ್ತಿರುವ ಬಗ್ಗೆಯೂ ಗುಪ್ತಚರ ಇಲಾಖೆಗಳ ತನಿಖಾ ವರದಿಗಳಿಂದ ತಿಳಿಯುತ್ತಿದೆ. ಹಾಗಿರಬೇಕಾದರೆ ಇನ್ನೂ ನಮ್ಮ ಔದಾರ್ಯ ಅಂತಹ ದುಷ್ಟ ಶಕ್ತಿಗಳ ಪರವಾಗಿದ್ದರೆ ದೇವರೂ ನಮ್ಮನ್ನು ಕಾಪಾಡಲಾರ.
ಆದ್ದರಿಂದ ಸ್ಥಳೀಯಾಡಳಿತ, ಕೃಷ್ಣಮಠದಂತಹ ಸಂಬಂಧಪಟ್ಟ ದೇವಸ್ಥಾನಗಳು ಮಠ ಮಂದಿರಗಳು, ಪೊಲೀಸ್ ಇಲಾಖೆಗಳು ಈ ವಿಚಾರದಲ್ಲಿನ ಹೊಣೆಗಾರಿಕೆಯಿಂದ ನುಣುಚಿಕೊಳ್ಳದೇ ಜಾತ್ರೆಗಳ ಸುರಕ್ಷತೆಯ ನಿಟ್ಟಿನಲ್ಲಿ ಅನ್ಯನತೀಯರ ವ್ಯಾಪಾರ ವಹಿವಾಟನ್ನು ನಿರ್ಬಂಧಿಸಬೇಕು ಮತ್ತು ಸುರಕ್ಷತೆಯ ನಿಟ್ಡಿನಲ್ಲಿ ಸೂಕ್ತ ನಿಗಾ ವಹಿಸಬೇಕು.
- ಜಿ ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ