ಭಾರತೀಯ ವಿದ್ಯಾ ಗ್ರಂಥಾಲಯ ಲೋಕಾರ್ಪಣೆ

Upayuktha
0



ದಾವಣಗೆರೆ: ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ವಿದ್ಯಾ ಭಾರತೀಯ ಗ್ರಂಥಾಲಯ ಅತೀ ಶೀಘ್ರದಲ್ಲೆ ಲೋಕಾರ್ಪಣೆಯಾಗಲಿದೆ ಎಂದು ಗ್ರಂಥಾಲಯ ಮುಖ್ಯಸ್ಥರಾದ ಅರ್ಚನಾ ಮಠದ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಲೇಖಕರು, ಕವಿ, ಕವಯತ್ರಿಯರು ಮೊದಲೇ ಪುಸ್ತಕಗಳನ್ನು ಕೊಟ್ಟರೇ ಅದೇ ಸಮಾರಂಭದಲ್ಲಿ ಉಚಿತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಾಹಿತಿಗಳಾದ ಬಸವರಾಜ್ ಎಸ್.ಬಿ. ಪ್ರಕಟಿಸಿದ್ದಾರೆ.


ಈ ಗ್ರಂಥಾಲಯಕ್ಕೆ ಪುಸ್ತಕ ದಾನಿಗಳು ಕೊಡಲು ಹಾಗೂ ಪುಸ್ತಕ, ಕವನ ಸಂಕಲನ ಲೋಕಾರ್ಪಣೆಗೆ ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ  ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸುವ ವಾಟ್ಸಪ್ ನಂ: 9731081444, 9538732777.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top