ನಿತ್ಯ ಪಂಚಾಂಗ (10-06-2025)

Upayuktha
0

ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ



ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ

ಅಕ್ಷಾಂಶ  13:52:18 / ರೇಖಾಂಶ  75:04:23

================

ದಿನಾಂಕ  10/06/2025

ಶಾಲಿವಾಹನ ಶಕೆ ೧೯೪೮

ವಿಶ್ವಾವಸು ಸಂವತ್ಸರ

ಉತ್ತರಾಯನ

ಗ್ರೀಷ್ಮ ಋತು

ವೃಷಭ ೨೭

ಮೃಗಶಿರಾ ಮಹಾನಕ್ಷತ್ರ. (೦೭-೧೫)

ಜ್ಯೇಷ್ಠ ಮಾಸ 

ಶುಕ್ಲ ಪಕ್ಷ

ಮಂಗಳವಾರ (ಕುಜ)

ಚತುರ್ದಶೀ ತಿಥಿ  (11-31am)

ಅನೂರಾಧಾ ನಕ್ಷತ್ರ (06-27pm)

ಸಿದ್ಧ ಯೋಗ (೨೧-೧೩)

ವಣಿಜ ಕರಣ (೧೩-೩೩)

ಸೂರ್ಯೋದಯ - 06-06am

ಸೂರ್ಯಾಸ್ತ - 06-53pm


@ವಟಸಾವಿತ್ರೀವ್ರತಮ್


ರಾಹು ಕಾಲ

03:12pm - 04:49pm ಅಶುಭ

ಯಮಘಂಡ ಕಾಲ

08:46am - 10:23am ಅಶುಭ

ಗುಳಿಕ ಕಾಲ

11:59am - 01:36pm


~~~~~~~~~


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top