ಮುಳಿಯ ಗೋಲ್ಡ್ & ಡೈಮಂಡ್ಸ್‌ ನಲ್ಲಿ ಎಕ್ಸ್‌ಚೇಂಜ್ ಮೇಳ: ಜೂ.30ರವರೆಗೆ

Upayuktha
0




ಪುತ್ತೂರು: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಜೂನ್ 1 ರಿಂದ 30ರವರೆಗೆ ಬೃಹತ್ ಎಕ್ಸ್‌ಚೇಂಜ್ ಮೇಳ ನಡೆಯಲಿದ್ದು ಪುತ್ತೂರು ಮತ್ತು ಬೆಳ್ತಂಗಡಿ ಮಳಿಗೆಗಳಲ್ಲಿ ಗ್ರಾಹಕರಿಗೆ ಈ ಅವಕಾಶ ದೊರೆಯಲಿದೆ.


ಹಳೆಯ ಚಿನ್ನವನ್ನು ಹೊಸ ಡಿಸೈನ್ ನೊಂದಿಗೆ ವಿನಿಮಯ ಮಾಡಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದ್ದು, ಗ್ರಾಹಕರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.


ಶೇ 100ರಷ್ಟು ವಿನಿಮಯ ಮೌಲ್ಯ ನೀಡಲಾಗುತ್ತಿದ್ದು, 22 ಕ್ಯಾರೆಟ್ ಚಿನ್ನದ ಮೇಲೆ ಶೂನ್ಯ ಕಡಿತವಿರುತ್ತದೆ.


ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಮಳಿಗೆಗಳಲ್ಲಿ ಹೊಚ್ಚ ಹೊಸ ಟ್ರೆಂಡಿ ಡಿಸೈನ್‌ಗಳ ವಿನೂತನ ಸಂಗ್ರಹವಿದ್ದು, ಗ್ರಾಹಕರ ಮನಸೂರೆಗೊಳ್ಳುತ್ತಿದೆ.


ಚಿನ್ನದ  ಶುದ್ಧತೆ ವಿಶ್ಲೇಷಣೆ ಮತ್ತು ವಜ್ರಪರಿಶೀಲನೆ (ನೈಸರ್ಗಿಕ ಮತ್ತು ಲ್ಯಾಬ್‌ನಲ್ಲಿ ತಯಾರಿಸಿದ) ಸೌಲಭ್ಯ ಉಚಿತವಾಗಿದ್ದು, ಪರಿಶುದ್ಧ ಚಿನ್ನಕ್ಕಾಗಿ ಮುಳಿಯ ಹೆಸರುವಾಸಿಯಾಗಿದೆ.


ಕೇವಲ ಒಂದು ತಿಂಗಳು ಮಾತ್ರ ಲಭ್ಯವಿರುವ ಈ ಅವಕಾಶವನ್ನು ಬಳಸಿಕೊಂಡು ಗ್ರಾಹಕರು ತಮ್ಮ ಹಳೆಯ ಆಭರಣಗಳನ್ನು ವಿನೂತನ ಆಭರಣಗಳ ಜತೆಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top