ಮಂಗಳೂರು: ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ 'ಹಲಸಿನ ಹಬ್ಬ'

Upayuktha
0


ಮಂಗಳೂರು: ಫಿಜಾ ಬೈ ನೆಕ್ಸಸ್ ಮಾಲ್ ಬಹು ನಿರೀಕ್ಷಿತ ಜಾಕ್‌ಫ್ರುಟ್ ಹಬ್ಬ- ಆವೃತ್ತಿ 3 ಆಯೋಜಿಸಿದೆ. ಸಾಂಸ್ಕೃತಿಕವಾಗಿ ಸಮೃದ್ಧವಾದ ಈ ಹಬ್ಬವು ಸಮುದಾಯವನ್ನು ಮತ್ತೆ ಸೇರಿಸುವ ಮೂಲಕ ಪ್ರಾದೇಶಿಕವಾಗಿ ಅತ್ಯಂತ ಪ್ರಿಯವಾದ ಹಣ್ಣುಗಳಲ್ಲಿ ಒಂದಾದ ಬಹುಪಯೋಗಿ ಮತ್ತು ಜಾಕ್‌ಫ್ರುಟ್ ಫೆಸ್ಟ್ ಅನ್ನು ಆಚರಿಸುತ್ತಿದೆ.


ಹಲಸಿನ ಹಣ್ಣಿನ ಆರೋಗ್ಯ ಲಾಭಗಳು ಮತ್ತು ಆರ್ಥಿಕ ಅವಕಾಶಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮವನ್ನು ಯೋಜಿಸಿದೆ. ಸ್ಥಳೀಯ ವ್ಯಾಪಾರಿಗಳಿಗೆ ತಮ್ಮ ವೈಶಿಷ್ಟ್ಯತೆಯುಳ್ಳ ಜಾಕ್‌ಫ್ರುಟ್ ಆಧರಿತ ಉತ್ಪನ್ನಗಳನ್ನು ಮಾರಾಟ ಮಾಡುವ ವೇದಿಕೆಯನ್ನು ನೀಡುತ್ತದೆ.


ಹಬ್ಬದ ಮುಖ್ಯಾಂಶಗಳು ಹೀಗಿವೆ: ಚಿಪ್ಸ್, ಪಾಪಡ್, ಹೋಳಿಗೆ, ಐಸ್ಕ್ರಿಮ್, ಕರಿ, ಉಪ್ಪಿನಕಾಯಿ, ಮತ್ತು ಮಜ್ಜಿಗೆಗಳನ್ನು ಒಳಗೊಂಡ ಇತರೆ ಹಲಸಿನ ಹಣ್ಣಿನ ಖಾದ್ಯಗಳು ಇರಲಿವೆ.


ಸ್ಥಳೀಯ ಅಡುಗೆ ಪರಿಣಿತರಿಂದ ಲೈವ್ ಅಡುಗೆ ಪ್ರದರ್ಶನಗಳು ಕಾರ್ಯಕ್ರಮದ ವಿವರ

ಏನು: ಹಲಸಿನ ಹಣ್ಣಿನ ಹಬ್ಬ ಯಾವಾಗ: 13th ಜೂನ್ – 15th ಜೂನ್ 2025

ಎಲ್ಲಿ: ಫಿಜಾ ಬೈ ನೆಕ್ಸಸ್ ಮಾಲ್ನ ಯುಜಿ ಒಪನ್ ಪ್ಲಾಜಾ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top