ಕರ್ಕಿಕೊಪ್ಪದ ಶ್ರೀ ವರದಪುರ ಕ್ರಾಸ್ ಮಹಾದ್ವಾರದ ಲೋಕಾರ್ಪಣೆ

Chandrashekhara Kulamarva
0


ಸಾಗರ: ಕರ್ಕಿಕೊಪ್ಪದ ಶ್ರೀ ವರದಪುರ ಕ್ರಾಸ್ ನಲ್ಲಿ ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳವರ ಕೃಪೆಯಿಂದ ನಿರ್ಮಿಸಿರುವ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮವನ್ನು ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ದಿವ್ಯ ಪಾದುಕೆಗಳ ಪಾದುಕಾ ಪೂಜೆಯೊಂದಿಗೆ ಗುರುವಾರ (ಜೂ.12) ಬೆಳಗ್ಗೆ 9 ಗಂಟೆಗೆ ನೆರವೇರಿಸಲಾಯಿತು. ಜೊತೆಗೆ ಈ ಮಹಾದ್ವಾರ ನಿರ್ಮಿಸಲು ಸರ್ವ ರೀತಿಯ ಸಹಕಾರ ನೀಡಿದ ಎಲ್ಲಾ ಮಹನೀಯರಿಗೆ ಶ್ರೀ ಗುರುಪ್ರಸಾದವನ್ನು ಅನುಗ್ರಹಿಸಲಾಯಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top