ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್: ರಕ್ಷಾಗೆ 9.63 ಸಿಜಿಪಿಎ ಉನ್ನತ ಗ್ರೇಡ್

Upayuktha
0


ಮಂಗಳೂರು: ವಾಮಂಜೂರಿನ ಸೈಂಟ್ ಜೋಸೆಫ್ಸ್‌ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ರಕ್ಷಾ ಕೆ ಕಂಪ್ಯೂಟರ್ ಸೈನ್ಸ್  ಮತ್ತು ಎಂಜಿನಿಯರಿಂಗ್ ವಿಭಾಗದ ಅಂತಿಮ ಸೆಮೆಸ್ಟರ್ ನಲ್ಲಿ ಶೇ 100 ಅಂಕಗಳನ್ನು ಪಡೆದಿದ್ದು, ನಾಲ್ಕು ವರ್ಷಗಳ ಸರಾಸರಿ ಫಲಿತಾಂಶದಲ್ಲಿ  9.63 ಸಿಜಿಪಿಎ ಗ್ರೇಡ್‌ನೊಂದಿಗೆ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.


ಈಕೆ ಕುಂಬಳೆ ಸಮೀಪದ ನಾರಾಯಣಮಂಗಲ ನಿವಾಸಿ, ಬಾಲಕೃಷ್ಣ ಕೆ. ಮತ್ತು ವಸಂತಿ ಪಿ.ಎಂ ದಂಪತಿಗಳ ಪುತ್ರಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top