ನೀಟ್-2025 ; 550 ಮಾರ್ಕ್ಸ್ ಪಡೆದ ಬೆಸ್ಟ್ ಕಾಲೇಜ್‌ನ ಸೈಯದ್ ಮಹಮ್ಮದ್-ಅಭಿನಂದಿಸಿದ ಆಡಳಿತ ಮಂಡಳಿ

Upayuktha
0



ಬಳ್ಳಾರಿ : ನೀಟ್-2025 ರ ರಾಷ್ಟ್ರ ಮಟ್ಟದ ದಂತ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ, ಬೆಸ್ಟ್ ಕಾಲೇಜಿನ (ಬಳ್ಳಾರಿ ಪದವಿ ಪೂರ್ವ ಕಾಲೇಜು) ವಿದ್ಯಾರ್ಥಿಗಳಾದ ಸೈಯದ್ ಮಹಮದ್ ಅಶ್ಫಕ್ (550-ಅಂಕ), ಕೆ.ಧೀರಜ್ 453 ಅಂಕ, ಅಫಿಫಾ ಅಂಜುಮ್ (445-ಅಂಕ), 400 ಅಂಕಗಳಿಗಿಂತಲು ಹೆಚ್ಚು 10 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳು ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ವೆಂಕಟೇಶ್ವರರಾವ್  ತಿಳಿಸಿದ್ದಾರೆ. 


ಉತ್ತಮ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಬೆಸ್ಟ್ ಸಂಸ್ಥೆಯ ಅಧ್ಯಕ್ಷರಾದ ಕೋನಂಕಿ ರಾಮಪ್ಪ, ಹಾಗೂ ಉಪಾಧ್ಯಕ್ಷರಾದ ಕೋನಂಕಿ ತಿಲಕ್‌ಕುಮಾರ್, ಕಾರ್ಯಧರ್ಶಿಗಳಾದ ಮನ್ನೆ ಶ್ರೀನಿವಾಸುಲು, ರಾಮರಾಯುಡು, ಉಪಪ್ರಾಚಾರ್ಯರಾದ ಜಿ. ಶ್ರೀನಿವಾಸರೆಡ್ಡಿ ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Advt Slider:
To Top