ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಸ್ನೀಕರ್ ಗಳು, ಡೆನಿಮ್ ಮತ್ತು ಡೀಲ್‌ಗಳು

Upayuktha
0


 


ಮಂಗಳೂರು: ರಜೆ ಮುಗಿದು ಕ್ಯಾಂಪಸ್‌ಗೆ  ಹಿಂತಿರುಗಲು ತಯಾರಿ ನಡೆಸುತ್ತಿರುವವರಿಗೆ ಅಗತ್ಯ ವಸ್ತುಗಳು ಆಫರ್ ಬೆಲೆಗೆ ಸಿಗಲಿದೆ. ಮಂಗಳೂರು ನಗರದ ಅತಿದೊಡ್ಡ ಲೈಫ್ ಸ್ಟೈಲ್ ವಸ್ತುಗಳ ಶಾಪಿಂಗ್ ತಾಣಗಳಲ್ಲಿ ಒಂದಾದ ಫಿಜಾ ಬೈ ನೆಕ್ಸಸ್ ಮಾಲ್, ಫ್ಯಾಷನ್ ಜೊತೆಗೆ ಆಫರ್ ನೀಡುತ್ತಾ ಒಂದು ತಿಂಗಳ ಅವಧಿಯ ಆಚರಣೆಯಾದ ಡೆನಿಮ್ ಮತ್ತು ಸ್ನೀಕರ್ ಫೆಸ್ಟ್ ಅನ್ನು ಪ್ರಾರಂಭಿಸುತ್ತಿದೆ.


ಮೇ 15 ರಿಂದ ಜೂನ್ 14 ರವರೆಗೆ ನಡೆಯುವ ಈ ಉತ್ಸವವು, ಉನ್ನತ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳಿಂದ ಹಿಡಿದು ಸ್ವದೇಶಿ ಬ್ರ್ಯಾಂಡ್ ಗಳ ವ್ಯಾಪಕ ಶ್ರೇಣಿಯ ಡೆನಿಮ್ ಸಂಗ್ರಹಗಳು ಮತ್ತು ಆರಾಮದಾಯಕ ಸ್ನೀಕರ್ ಗಳನ್ನು ಮಾರಾಟ ಮಾಡಲು ಸಜ್ಜಾಗಿದೆ. ನೀವು ರಜೆಯನ್ನು ಕಳೆಯಲು ಹೋಗುತ್ತಿದ್ದರೆ, ನಿಮ್ಮ ಕಾಲೇಜು ವಾರ್ಡ್ರೋಬ್ ಅನ್ನು ಹೊಸ ಸಂಗ್ರಹಗಳೊಂದಿಗೆ ತುಂಬಿಸಲು ಬಯಸಿದರೆ ಅಥವಾ ನಿಮ್ಮ ಸ್ಟೈಲ್ ಅನ್ನು ಬದಲಾಯಿಸಲು ಹೊಸತನ್ನು ಹುಡುಕುತ್ತಿದ್ದರೆ ಈ ಉತ್ಸವ ನಿಮಗೆ ಎಲ್ಲದನ್ನೂ ನೀಡಲಿದೆ. ಲೈಫ್‌ಸ್ಟೈಲ್, ಸೆಂಟ್ರೊ, ಲೆವಿಸ್, ಲೀ ಕೂಪರ್, ಕಿಲ್ಲರ್, ಸ್ಪೈಕರ್, ಕ್ಯಾಂಪಸ್, ಪೂಮಾ, ಸ್ಕೆಚರ್ಸ್, ಸೆಂಟ್ರೊ ಶೂಗಳು ಮತ್ತು ಇನ್ನೂ ಅನೇಕ ಹೆಸರಾಂತ ಬ್ರ್ಯಾಂಡ್ ಗಳ ಹೊಸ ಸಂಗ್ರಹಗಳು ಲಭ್ಯವಿದೆ. 


ಇದು ನಿಮ್ಮ ಖರೀದಿಗೆ ಸರಿಯಾದ ಸಮಯ- ಶಾಲೆಗಳು ಮತ್ತು ಕಾಲೇಜುಗಳು ಪುನರಾರಂಭಗೊಳ್ಳುವ ಮೊದಲು ನಿಮ್ಮ ಕುಟುಂಬಗಳ ಜೊತೆ ಹೊಸತನ್ನು ಖರೀದಿಸಲು ತಯಾರಾಗಿ. ಇದು ನಿಮ್ಮ ಖರೀದಿಗೆ ಸರಿಯಾದ ಸಮಯ. ಉತ್ತಮವಾಗಿ ಕಾಣುವ, ನೀವು ಇಷ್ಟ ಪಡುವ ಮತ್ತು ದೀರ್ಘಕಾಲ ಬಾಳಿಕೆ ಬರುವ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ತಡಮಾಡಬೇಡಿ. ನಮ್ಮ ಸಂಗ್ರಹಗಳ ಜೊತೆಗೆ, ಖರೀದಿದಾರರು ಶಾಪಿಂಗ್ & ವಿನ್ ಸ್ಪರ್ಧೆಗಳು, ವಿಶೇಷ ಕೊಡುಗೆಗಳು ಮತ್ತು ಅತ್ಯಾಕರ್ಷಕ ಉಡುಗೊರೆಗಳನ್ನು ಆನಂದಿಸಬಹುದು, ಇದು ಇಡೀ ಕುಟುಂಬಕ್ಕೆ ಪ್ರತಿ ಭೇಟಿಯನ್ನು ಮೋಜಿನಿಂದ ತುಂಬುತ್ತದೆ. 


ಕಾರ್ಯಕ್ರಮದ ವಿವರಗಳು:

● ಏನು: ಡೆನಿಮ್ & ಸ್ನೀಕರ್ ಫೆಸ್ಟ್

● ಯಾವಾಗ: ಮೇ 15 - ಜೂನ್ 14, 2025

● ಎಲ್ಲಿ: ಫಿಜಾ ಬೈ ನೆಕ್ಸಸ್ ಮಾಲ್, ಮಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top