ಬಳ್ಳಾರಿಯ ಯೋಜನಾ ಕಛೇರಿಗೆ ಕ್ಷೇತ್ರ ಯೋಜನಾಧಿಖಾರಿಯಾಗಿ ಬಸವರಾಜ್ ನೇಮಕ

Upayuktha
0

ಬೆಳ್ತಂಗಡಿ ತಾಲೂಕಿನ ಸಿದ್ದ ವನ ನರ್ಸರಿಗೆ ವೆಂಕಟೇಶ್ ಪಟಗಾರ್ ವರ್ಗಾವಣೆ



ಬಳ್ಳಾರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬಳ್ಳಾರಿ-1 ಆಫಿಸ್ ಕ್ಷೇತ್ರ ಯೋಜನಾಧಿಕಾರಿಗಳಾಗಿ ವೆಂಕಟೇಶ್ ಪಟಗಾರ್ ರವರು ಸೇವೆ ಸಲ್ಲಿಸಿದರು. ಇವರಿಗೆ ಕೇಂದ್ರ ಕಛೇರಿಯ ಆದೇಶದ ಮೇರೆಗೆ ಧರ್ಮಸ್ಥಳದ ಹತ್ತಿರದ ಬೆಳ್ತಂಗಡಿ ತಾಲೂಕಿನ ಸಿದ್ದ ವನ ನರ್ಸರಿಗೆ ಯೋಜನಾಧಿಕಾರಿಗಳಾಗಿ ವರ್ಗಾವಣೆಗೊಂಡಿದ್ದಾರೆ. 


ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನಲ್ಲಿ ಕ್ಷೇತ್ರ ಯೋಜನಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ್ ರವರನ್ನು (7259707343) ಬಳ್ಳಾರಿಯ ಯೋಜನಾ ಕಛೇರಿಗೆ ಕ್ಷೇತ್ರ ಯೋಜನಾಧಿಕಾರಳಾಗಿ ವರ್ಗಾವಣೆಗೊಂಡಿದ್ದಾರೆ. ಅವರನ್ನು ಬಳ್ಳಾರಿ ತಾಲ್ಲೂಕಿನಗೆ ನಮ್ಮ ನಿಮ್ಮೆಲ್ಲರ ಪರವಾಗಿ ಪ್ರೀತಿಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು  ವೆಂಕಟೇಶ್ ಪಟಗಾರ ಅವರು ತಿಳಿಸಿದರು. ನನಗೆ ನೀಡಿದ ನಿಮ್ಮೆಲ್ಲರ ಸಹಕಾರ ಬಸವರಾಜ್ ಅವರಿಗೂ ನೀಡಬೇಕೆಂದು, ಪತ್ರಿಕಾ ಹಾಗೂ ಮಾಧ್ಯಮ ಮಿತ್ರರಲ್ಲಿ ವಿನಂತಿಸಿಕೊಂಡಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top