ಓ ನನ್ನ ನಲ್ಲೆ..
ನೀ ಎಲ್ಲಿರುವೆಯ ನಲ್ಲೆ
ಈ ಕನಸುಗಾರನ ಹೃದಯಕ್ಕೆ
ಬಾ ಬೇಗನೇ ನಲ್ಲೆ
ಈ ಪೆನ್ ಕಾಗದದ ಹಾಳೆ
ನಮ್ಮ ಪ್ರೀತಿಯ ಸಂದೇಶದ ಓಲೆ
ಕನಸಿಗೆ ಬಂದು ಹೋಗಬೇಡ ನಲ್ಲೆ
ನನಸಿಗೆ ಬಾರೇ ನನ್ನ ಪ್ರೀತಿಯ ನಲ್ಲೆ
ಆ ಚಂದಿರನ ಬೆಳಕಿನಲ್ಲಿ
ನಿನ್ನದ ಬಿಂಬವೇ ನಲ್ಲೆ
ಎಲ್ಲಿರುವೇಯ್ ನಲ್ಲೆ
ನನ್ನ ಪ್ರೀತಿಯ ನಲ್ಲೆ
ನೇನಪುಗಳು ಸವಿ ನೆನಪಾಗಿರಲಿ
ಕನಸುಗಳು ಬಂದು ಹೋಗದೆ ಇರಲಿ ನಲ್ಲೆ
ದೇವಸ್ಥಾನದ ಘಂಟೆಗಳ ಶಬ್ದ ನೆನಪಾಯಿತು ನಲ್ಲೆ
ನೀ ಬರುವೆಯೆಂದು ಕಾದಿರುವೆ ಇಲ್ಲೆ
ಆ ಮೊದಲ ನೋಟ
ನನ್ನ ಹೃದಯಕ್ಕೆ ಆಗಿದಿಯೇ ಶಿಲೆ
ಓ ಓ ನನ್ನ ನಲ್ಲೆ
ನೀ ಎಲ್ಲಿರುವೇ ನಲ್ಲೆ.
- ವಿ.ಎಂ.ಎಸ್. ಗೋಪಿ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ