ಬೆಂಗಳೂರು: ಮಹಾಶಿವಾತ್ರಿಯ ಪ್ರಯುಕ್ತ ಫೆಬ್ರವರಿ 26 2025 ರಂದು ಬೆಂಗಳೂರಿನ ದ್ವಾದಶ ಜ್ಯೋತಿರ್ಲಿಂಗ ಶ್ರೀ ಓಂಕಾರೇಶ್ವರ ದೇವಸ್ಥಾನ ಹಾಗೂ ಬಯಲು ಬಸವೇಶ್ವರ ಸ್ವಾಮಿ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಜಾಗರಣೆಯ ಪ್ರಯುಕ್ತ ಶ್ರೀ ಹೃದ್ಯಾ ಅಕಾಡಮಿ (ರಿ.) ತಂಡದ ಮಹಾಶಿವರಾತ್ರಿಯ ವಿಶೇಷ ನೃತ್ಯಾರ್ಪಣ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ಗುರು ವಿದುಷಿ ಶ್ರೀಮತಿ ರೂಪಶ್ರೀ ಕೆ ಎಸ್ ಅವರ ನಿರ್ದೇಶನದಲ್ಲಿ ಶ್ರೀ ಹೃದ್ಯಾ ಅಕಾಡೆಮಿ ತಂಡದ ವಿದ್ಯಾರ್ಥಿನಿಯರಾದ ಹೃದ್ಯಾ ಭಟ್, ಪ್ರಣವಿ ಭಟ್, ಸಿದ್ಧಿ ಕುಲಕರ್ಣಿ, ಅಹನ ಕುಲಕರ್ಣಿ, ಅಶ್ವತಿ ಎಂ, ಧೃವಿಕ, ಭರಣಿತ, ಪ್ರಗತಿ ಪಿ., ಅನನ್ಯ, ನಮಿತ, ಲಕ್ಷಣಶ್ರೀ, ದೃಷ್ಟಿ, ತನ್ಮಯ, ಅವನಿ ಹೆಗಡೆ, ಧನ್ಯ, ಪಾವನಿ, ಲಕ್ಷ್ಮಿ, ನಿದರ್ಶ, ಅಭಿಶೃತ, ಆಕಾಂಕ್ಷ ಪಿ, ಸನ್ಮತಿ ಪಿ, ತನ್ವಿಕ, ಲಿಶಿಕ, ಇಶಿತ, ಜ್ಯೋತಿ, ಐಶಾನಿ, ದುತಿಶ್ರೀ, ಪ್ರಣತಿ, ವಾರ್ಣಿಕ, ತನ್ವಿ, ಆಯುಷಿ ಎಲ್, ಅಭಿಲಾಷ, ಯುಕ್ತ ಶ್ರೀ, ಹಂಸ ಪ್ರಸ್ತುತ ಪಡಿಸಿದ ನೃತ್ಯ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ