ಮಂಗಳೂರು: ಓರಾ ಜ್ಯೂವೆಲ್ಲರಿ ವಜ್ರದ ಉತ್ಸವ

Upayuktha
0

 





ಮಂಗಳೂರು: ಹೊಸ ವರ್ಷಕ್ಕೆ  ಹೆಜ್ಜೆ ಇರಿಸುತ್ತಿದ್ದಂತೆ ಓರಾ ಫೈನ್ ಜ್ಯೂವೆಲ್ಲರಿ ಪೋಷಕರು,ಗ್ರಾಹಕರನ್ನು ಅವರ 'ವಜ್ರದ ಉತ್ಸವ'ದಲ್ಲಿ ವಜ್ರಗಳ ಅನುಭವ ಪಡೆಯಬಹುದು. ಈ ವಿಶೇಷ ಉತ್ಸವವು ಫೈನ್ ಜ್ಯೂವೆಲ್ಲರಿಯ ಆಭರಣಗಳ ಯಾನದ ಭರವಸೆ ನೀಡುತ್ತದೆ. 


ಓರಾದ ವಿಶೇಷ ಕೊಡುಗೆಗಳು ಮತ್ತು ಸೀಮಿತ ಆವೃತ್ತಿಯ ಸಂಗ್ರಹಗಳೊಂದಿಗೆ ಜ18ರಿಂದ ಫೆ.17ರವರೆಗೆ ಲಭ್ಯ ಹೊಸ ಸಂಗ್ರಹವನ್ನು ಆವಿಷ್ಕರಿಸಬಹುದು. ಈ ವಜ್ರದ ಉತ್ಸವವು ಐಷಾರಾಮದ ಸಂಭ್ರಮವಾಗಿ ಹೊರಹೊಮ್ಮಿದೆ ಮತ್ತುಈ ವರ್ಷ ಪ್ರತಿ ಆಭರಣವನ್ನೂ ಸಮಕಾಲೀನ ಫ್ಯಾಷನ್ ಅಂತಃಸ್ಸತ್ವವನ್ನು ಸೆರೆ ಹಿಡಿಯಲು ವಿನ್ಯಾಸಗೊಳಿಸಲಾಗಿದ್ದು ವಜ್ರಗಳಮೋಡಿಯನ್ನು ಸಂರಕ್ಷಿಸುತ್ತವೆ. 


ಈ ಬ್ರಾಂಡ್ ನೀವು ತಪ್ಪಿಸಿಕೊಳ್ಳಲೇಬಾರದ ಮೊದಲ ಸಲದ ಕೊಡುಗೆಗಳನ್ನೂ ನೀಡುತ್ತಿದೆ. ಈ ವಜ್ರದ ಉತ್ಸವವು ಓರಾ ಫೈನ್ ಜ್ಯೂವೆಲ್ಲರಿಯ ಗಾಢವಾದ ಮಹತ್ವವನ್ನು ಬಿಂಬಿಸುತ್ತಿದ್ದು ವಿಶೇಷ ವಜ್ರಗಳ ಪ್ರದರ್ಶನದಆಚೆಗೂ ವಿಸ್ತರಿಸುತ್ತದೆ. 


ಇದು ಕೊನೆಯಿರದ ಸೌಂದರ್ಯ, ನಿಖರತೆ ಮತ್ತು ವಿಶ್ವಾಸಕ್ಕೆ ಬದ್ಧತೆಯನ್ನು ಸಂಕೇತಿಸುತ್ತದೆ. ವಿಶ್ವಾಸವೇ ಅತ್ಯಂತ ಮುಖ್ಯವಾಗಿರುವ ವಿಶ್ವದಲ್ಲಿ ಓರಾದ ವಜ್ರಾಭರಣ ಉತ್ಸವವು ಅವಿಸ್ಮರಣೀಯ ಕ್ಷಣಗಳನ್ನು ರೂಪಿಸುವಲ್ಲಿ ವಿಶ್ವಾಸಾರ್ಹ ಸಂಗಾತಿಯಾಗಿದೆ ಎಂದು ಸಂಸ್ಥೆ ಹೇಳಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top