ಕದ್ರಿ ಮಂಜುನಾಥ ದೇವಸ್ಥಾನದ ಉತ್ಸವದ ವೇದಿಕೆಯಲ್ಲಿ ಯೋಗಾಸನ ಪ್ರದರ್ಶನ

Upayuktha
0




ಮಂಗಳೂರು: ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಮತ್ತು ಬಳಗದವರಿಂದಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆಶ್ರಯ ಮತ್ತು ಪ್ರೋತ್ಸಾಹದಿಂದ ಮಲ್ಲಿಕಾ ಕಲಾವೃಂದ ಶ್ರೀ ಕ್ಷೇತ್ರ ಕದ್ರಿ, ಮಂಗಳೂರು ಇಲ್ಲಿ75ನೇ  ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ.


ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಮತ್ತು ಬಳಗದವರಿಂದ ದಿನಾಂಕ 13-೦1-2025 ರಂದು ಸಂಜೆ 4ಕ್ಕೆ ಆರೋಗ್ಯ ಮತ್ತು ಶಾಂತಿಯುತ ಜೀವನಕ್ಕಾಗಿ ಯೋಗ ಕುರಿತಾದ ಯೋಗಾಸನ ಪ್ರದರ್ಶನ ಕಾರ್ಯಕ್ರಮವು ಕದ್ರಿ ಮಂಜುನಾಥ ದೇವಸ್ಥಾನದ ಉತ್ಸವದ ನೂತನ ವೇದಿಕೆಯಲ್ಲಿ ಜರುಗಿತು.


ದೇಲಂಪಾಡಿ ಶಿಷ್ಯರಾದ ನೀನಾ ಪೈ, ಸುಮಾ, ರೋಶನಿ ಶೆಣೈ, ಕಾರ್ತಿಕ್ ಹಾಗೂ ಹಾಗೂ ಶ್ರೀಲಕ್ಷ್ಮಿ ಇವರು ಯೋಗ ಪ್ರದರ್ಶನ ನೀಡಿದರು. ಯೋಗ ಪ್ರದರ್ಶನ ನೀಡಿದ ದೇಲಂಪಾಡಿ ಬಳಗದವರನ್ನು ಮಲ್ಲಿಕಾ ಕಲಾವೃಂದದ ವತಿಯಿಂದ ಗೌರವಿಸಿ ಸನ್ಮಾಸಿದರು.  



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top