ವೈಕುಂಠ ಏಕಾದಶಿ ಪ್ರಯುಕ್ತ ಅಖಂಡ ಭಾಗವತ ಪ್ರವಚನ

Upayuktha
0




ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ಜನವರಿ 10, ಶುಕ್ರವಾರ ಬೆಳಗ್ಗೆ 7-30 ರಿಂದ ರಾತ್ರಿ 12-00ರ ವರೆಗೆ "ಅಖಂಡ ಭಾಗವತ" ಪ್ರವಚನ ಏರ್ಪಡಿಸಿದೆ.


ಉಪನ್ಯಾಸಕರು :ಚಂದ್ರಶೇಖರ ಆಚಾರ್ಯ (ಪ್ರಥಮ ಸ್ಕಂದ),  ದ್ವೈಪಾಯನಾಚಾರ್ಯ ಜೋಷಿ (ದ್ವಿತೀಯ ಸ್ಕಂದ),  ದಂಬಳ ಜಯಸಿಂಹಾಚಾರ್ಯ (ತೃತೀಯ ಸ್ಕಂದ), ಕೃಷ್ಣಾಚಾರ್ಯ ಕೆಂಪದಾಳಿಹಳ್ಳಿ (ಚತುರ್ಥ ಸ್ಕಂದ), ಪ್ರಶಾಂತ ಭಾರ್ಗವಾಚಾರ್ಯ (ಪಂಚಮ ಸ್ಕಂದ),  ರಾಮವಿಠಲಾಚಾರ್ಯ (ಷಷ್ಟಮ ಸ್ಕಂದ),  ಬ್ರಹ್ಮಣ್ಯಾಚಾರ್ಯ (ಸಪ್ತಮ ಸ್ಕಂದ),


ವ್ಯಾಸನಕೆರೆ ಪ್ರಭಂಜನಾಚಾರ್ಯ (ಅಷ್ಟಮ ಸ್ಕಂದ), ಆನಂದತೀರ್ಥಾಚಾರ್ಯ ಮಾಳಗಿ (ನವಮ ಸ್ಕಂದ),  ಶ್ರೀನಿಧಿ ಆಚಾರ್ಯ (ದಶಮ ಸ್ಕಂದ) ಮತ್ತು ರಾಘವಾಚಾರ್ಯ ಮಿಟ್ಟಿ (ಏಕಾದಶ ಸ್ಕಂದ).


ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Advt Slider:
To Top