ಬಳ್ಳಾರಿ: ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಕರ್ನಾಟಕ ಕರಾಟೆ ಪಟುಗಳು ಇದೆ ತಿಂಗಳು ದಿನಾಂಕ 26 ರಿಂದ 28 ರ ಡಿಸೆಂಬರ್ 2024 ರವರೆಗೆ ದೆಹಲಿಯ ತಲ್ಕಟೋರಾ ಒಳ ಕ್ರೀಡಾಂಗಣದಲ್ಲಿ ನಡೆದ ನ್ಯಾಷನಲ್ ಶೊಟೊಕಾನ್ ಕರಾಟೆ ಇಂಡಿಯಾ ಆಯೋಜಿಸಿದ 9ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿದಿಸಿದ ಕರಾಟೆ ಪಟುಗಳು ಭಾಗವಹಿಸಿದ್ದರು.
ಕಟಾ ಮತ್ತು ಕುಮಿತೆ ವಿಭಾಗದಲ್ಲಿ 14 ವರ್ಷದ ಒಳಗಿನ ವಯೋಮಿತಿಯಲ್ಲಿ ಬಾಲಕರ ಕಟಾ ವಿಭಾಗದಲ್ಲಿ ಸಾಗರ್ ಕವಾಸಿ ದ್ವಿತೀಯ, ಎಲ್ಲಾ ದೇವಾಂಷ್ ತೃತೀಯ, ಭುವನ್ ತೇಜಾ ತೃತೀಯ, ಅರ್ಜುನ ಸಾಯಿ ಕಟಾ ಪ್ರಥಮ ಕುಮಿತೆ ತೃತೀಯ ಧನೀಷ್ ರೆಡ್ಡಿ ಡಿ, ಕಟಾ ಪ್ರಥಮ ಕುಮಿತೆ ತೃತೀಯ ಸಂದೀಪ್ ಕೆ ಎಸ್ ಕಟಾ ದ್ವಿತೀಯ, ಕುಮಿತೆ ತೃತೀಯ. ಗೌತಮ್ ಡಿ ಆರ್ ಕಟಾ ದ್ವಿತೀಯ. ಕುಮಿತೆ ಪ್ರಥಮ., ಟಿ ಸಾಯಿ ತೇಜಸ್ ಕಟಾ ತೃತೀಯ ಕುಮಿತೆ ದ್ವಿತೀಯ, ಸಮರ್ಥ್ ಎಸ್ ಎಮ್ ಕಟಾ ತೃತೀಯ, ಕುಮಿತೆ ತ್ರಿತಿಯ, ಮಹೇಂದ್ರ ಪ್ರಸಾದ್ ಬಿ ಕೆ ಕಟಾ ತೃತೀಯ ಕುಮಿತೆ ತೃತೀಯ ಅಭಿನಾಷ್ ಸಿಂಗ್ ಕಟಾ ತ್ರಿತಿಯ ಕುಮಿತೆ ತೃತೀಯ, ಬಾಲಕಿಯರ ವಿಭಾಗದಲ್ಲಿ ಯಾಸ್ಮಿನ್ ಕಟಾ ದ್ವಿತೀಯ ಕುಮಿತೆ ತೃತೀಯ, ಸರಸ್ವತಿ ಕುಲಕರ್ಣಿ ಕಟಾ ತೃತೀಯ ಕುಮಿತೆ ಪ್ರಥಮ, ಬಾಲಕರ ವಿಭಾಗದಲ್ಲಿ 18 ವರ್ಷ ಮೇಲ್ಪಟ್ಟು ರಾಕೇಶ್ ವಿ ಪಿ ಕಟಾ ದ್ವಿತೀಯ ದಿನೇಶ್ ಕಟಾ ದ್ವಿತೀಯ, ನಬಿ ಸಾಹೇಬ್ ಕಟಾ ತೃತೀಯ ಕುಮಿತೆ ಪ್ರಥಮ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಅಕಾಡೆಮಿಯ ಹಿರಿಯ ತರಬೇತುದಾರ, ಅಧ್ಯಕ್ಷ ಕಟ್ಟೇಸ್ವಾಮಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ