ದೀಪಾವಳಿ ಹಬ್ಬದ ವಿಶೇಷ

Upayuktha
0


ಉಡುಪಿ:
ಧನತ್ರಯೋದಶಿ ಮತ್ತು ದೀಪಾವಳಿಯ ಪವಿತ್ರ ಹಬ್ಬಗಳು ಹತ್ತಿರದಲ್ಲಿರುವುದರಿಂದ ದೇಶದಾದ್ಯಂತ ಪ್ರತಿ ಮನೆಯಲ್ಲಿಯೂ ಸಂಪ್ರದಾಯ ಮತ್ತು ಸಾಂಸ್ಕೃತಿಕ ಸಂಭ್ರಮಾಚರಣೆಯ ಉತ್ಸಾಹ ಎದ್ದು ಕಾಣುತ್ತಿದೆ. ಈ ದೀಪಗಳ ಹಬ್ಬವು ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುವ ಜನರಲ್ಲಿ ಅಪಾರ ಪ್ರಾಮುಖ್ಯತೆ ಪಡೆದಿದೆ. 


ಈ ಸಂದರ್ಭದಲ್ಲಿ ಅವರು ಆಭರಣ ಖರೀದಿಸುತ್ತಾರೆ ಮತ್ತು ಸಂಪತ್ತು ಹಾಗೂ ಸಮೃದ್ಧಿ ದೊರೆಯಲೆಂದು ಕೋರುತ್ತಾರೆ. ದಾಂತೇರಾಸ್ ಸಂಭ್ರಮಾಚರಣೆಯನ್ನು ಹೆಚ್ಚಿಸಲು ಓರಾ ಫೈನ್ ಜ್ಯೂವೆಲ್ಲರಿಯು ಈ ಹಬ್ಬದ ಋತುವಿಗೆಂದೇ ರೂಪಿಸಿದ ವಿಶೇಷ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಈ ಅಸಾಧಾರಣ ಹಬ್ಬದ ಆಭರಣವು ಸಂಪ್ರದಾಯವನ್ನು ಎತ್ತಿ ಹಿಡಿಯುವ ಬದ್ಧತೆಯನ್ನು ತೋರುವುದೇ ಅಲ್ಲದೆ ಸಮಕಾಲೀನ ವಿನ್ಯಾಸದ ಮೋಡಿಯನ್ನೂ ಹೆಚ್ಚಿಸುತ್ತದೆ. 


ನೀವು ಸೆಕ್ವಿನ್ ಸೀರೆ, ನಿಮ್ಮ ಅಧಿಕೃತ ರೇಷ್ಮೆ ಸೀರೆ, ಪೈಥಾನಿ ಅಥವಾ ಯಾವುದೇ ಹಬ್ಬದ ದಿರಿಸು ಧರಿಸಿರಲಿ ಅದಕ್ಕೆ ಹೊಂದುವಂತೆ ವಿನ್ಯಾಸಗಳನ್ನು ರೂಪಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ದೀಪು ಮೆಹ್ತಾ ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top