ಬೆಂಗಳೂರು: ಬೆಂಗಳೂರು ಗಿರಿನಗರದ ಶಂಕರ ಕೃಪದಲ್ಲಿ "ಕೆ. ಎಸ್. ರಾಮಮೂರ್ತಿ ರವರ ಕೋಲಾರ ಜಿಲ್ಲೆಯ ಮುಲುಕುನಾಡು ಬ್ರಾಹ್ಮಣರು" ಕೃತಿಯನ್ನು ಹೆಸರಾಂತ ಲೇಖಕ, ಪತ್ರಕರ್ತ, ಬಾಬು ಕೃಷ್ಣಮೂರ್ತಿ ಲೋಕಾರ್ಪಣೆಗೊಳಿಸಿದರು. ಸಂಶೋಧಕ ಡಾ|| ಶೇಷಶಾಸ್ತ್ರಿ,; ಹಾಸ್ಯ ಬರಹಗಾರ ಎಂ. ಎಸ್. ನರಸಿಂಹಮೂರ್ತಿ ಹಾಗೂ ಸಮುದಾಯದ ಹಿರಿಯರಾದ ಕೋಲಾರ ಜಿಲ್ಲೆಯ ಸಂತೇಕಲ್ಲಹಳ್ಳಿಯ ಬಿ. ಶಂಕರಶಾಸ್ತ್ರಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ