ಮಂಗಳೂರು: ಕಾಶೀ ಮಠಾಧಿಪತಿ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತ 2024 ರ ಅಂಗವಾಗಿ ವಿಭಾ ಶ್ರೀನಿವಾಸ್ ನಾಯಕ್ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಶುಕ್ರವಾರ ಸಂಜೆ ಮುಂಬೈಯ ವಾಲ್ಕೆಶ್ವರ ಶ್ರೀ ಕಾಶೀ ಮಠದಲ್ಲಿ ನಡೆಯಿತು.
ಹಾರ್ಮೋನಿಯಂ ನಲ್ಲಿ ಶುಭದ ಗಾಯಕವಾಡ್, ತಬಲಾ ದಲ್ಲಿ ರಾಜೇಶ್ ಪೈ, ಪಾಕ್ವಾಜ್ ನಲ್ಲಿ ಉಮೇಶ್ ಮಲಿಕ್ ಹಾಗೂ ಮಂಜರಿಯಲ್ಲಿ ಕೃಷ್ಣ ಮಲಿಕ್ ಸಾಥ್ ನೀಡಿದರು. ಹಿರಿಯ ಸಂಗೀತ ಕಲಾವಿದ ಮುಂಬೈ ಪದ್ಮನಾಭ ಪೈ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ