ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ : ಭಜನ-ಪ್ರವಚನ-ಸಂಕೀರ್ತನ

Upayuktha
0



ಬೆಂಗಳೂರು:
  ಜುಲೈ 2, ಮಂಗಳವಾರ ಸಂಜೆ 6-00ಕ್ಕೆ : ಶ್ರೀ ಶ್ರೀಪಾದರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಜಯತೀರ್ಥಾಚಾರ್ ಹೊಳಲಗುಂದ ಇವರಿಂದ "ಸುಂದರಕಾಂಡ" ಪ್ರವಚನ. ಜುಲೈ 3  ಬುಧವಾರ ಸಂಜೆ 6-00ಕ್ಕೆ : ಪವಿತ್ರ ಗಾನ ವೃಂದದ ಸದಸ್ಯರಿಂದ ಭಜನೆ, ಶ್ರೀ ಜಯತೀರ್ಥಾಚಾರ್ ಹೊಳಲಗುಂದ ಇವರಿಂದ  "ಸುಂದರಕಾಂಡ" ಪ್ರವಚನ. ಜುಲೈ 4 , ಗುರುವಾರ ಸಂಜೆ 6-00ಕ್ಕೆ : ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಜಯತೀರ್ಥಾಚಾರ್ ಹೊಳಲಗುಂದ ಇವರಿಂದ  "ಸುಂದರಕಾಂಡ" ಪ್ರವಚನ.  ಜುಲೈ 5, ಶುಕ್ರವಾರ ಸಂಜೆ 6-30ಕ್ಕೆ :‌ ಶ್ರೀ ರಾಮ್ ರಕ್ಷಿತ್ ಮತ್ತು ಸಂಗಡಿಗರಿಂದ ಹರಿನಾಮ ಸಂಕೀರ್ತನೆ".ಕಾರ್ಯಕ್ರಮ ನಡೆಯುವ 

ಸ್ಥಳ : ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ, ಗೋವಿಂದರಾಜನಗರ ಪೋಲೀಸ್ ಠಾಣೆಯ ಪಕ್ಕ ಸರಸ್ವತಿನಗರ, ವಿಜಯನಗರ, ಬೆಂಗಳೂರು-560040


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top