ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳಕ್ಕೆ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಲಭಿಸಿದ್ದು ಒಟ್ಟು 54 ಜನ ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳಿಗೆ ಎ+ ಹಾಗೂ 20 ಜನ ವಿದ್ಯಾರ್ಥಿಗಳಿಗೆ ಎ ಗ್ರೇಡ್ ಲಭಿಸಿದ್ದು ಒಟ್ಟಾರೆಯಾಗಿ 29 ಜನ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 23 ಜನ ಪ್ರಥಮ ದರ್ಜೆ, ಹಾಗೂ 2 ಜನ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಗೊಂಡಿರುತ್ತಾರೆ. ಅತ್ಯಧಿಕ 618 ಅಂಕಗಳೊಂದಿಗೆ ಶೇಕಡ 100 ಫಲಿತಾಂಶ ಲಭ್ಯವಾಗಿದ್ದು ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಮತ್ತು ಹೆತ್ತವರಿಗೆ ಬಹಳ ಸಂತಸ ನೀಡಿದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಸಂತಸ ವ್ಯಕ್ತಪಡಿಸಿದ್ದಾರೆ.
ವಿವರ:
ಹಂಸಿನಿ ಭಿಡೆ- 618 - 98.9%
ಆಶಿತಾ -606 - 97%
ಭಾರ್ಗವಿ - 604 - 96.6%
ಶ್ರಿವತ್ಸ ಯು- 598 - 95.7%
ಸುಮಿತ್ ಎಸ್ -597 - 95.5%
ಚಿನ್ಮಯಿ -597 -95.4%
ಸುಶಾನ್ -596 -95.4%
ಸಮನ್ವಿ ಪಿ - 593- 94.9%
ಅನ್ವಿತಾ ಹೆಬ್ಬಾರ್ ಎಂ- 586 - 93.8%
ಅಶ್ವಿಜ್ - 587 - 92.5%
ದೀಕ್ಷಾ -578 - 92.5%
ಸಾನ್ವಿ ಜೈನ್ - 570 - 91.2%
ಚಿನ್ನಮ್ಮ - 569 - 91%
ಜೆಸ್ವಿನ್ ಕೆ ಜೆ- 567 - 90.7%
ಅನಘಾ ಎಮ್.ಡಿ - 558 -89.3%
ಕುಶಾಲ್ ಆರಾಧ್ಯ - 558 - 89.3%
ಅನಿಕಾ ಪಿ - 557 - 89.1%
ದೀಕ್ಷಾ ರೋಸ್ - 555 - 88.8%
ನಿಶಾಂತ್- 547 - 87.5%
ಪೂರ್ವಿಕಾ ಆರ್ - 547 - 87.4%
ಜೆಸ್ನಾ ಎಂ ಡಿ - 547 - 87.4%
ಆದಿತ್ಯಾ ಎಚ್.ಎಸ್ - 544 - 87%
ರೇವಂತ್ ಮನೋಹರ್ ರಾವ್ - 543 - 86.9%
ಅಭಿಜ್ಞಾನ್ ಎ ಶೆಟ್ಟಿ - 542- 86.7%
ಅಪೇಕ್ಷಾ- 542 -86.7%
ಅಶ್ವಲ್ ಹೆಬ್ಬಾರ್ ಎಂ - 540- 86.4%
ಪವಿತ್ರಾ ಜೈನ್- 537 - 85.9%
ಹರ್ಷಿತಾ ವಿ ಆರ್ - 533 - 85.3%
ನಿವೇದ್ಯಾ ಆರ್ ಬಿ - 533 - 85.3%
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ