ರಾಮಕ್ಷತ್ರಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ವೃತ್ತಿ, ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮ

Upayuktha
0



ಉಡುಪಿ: ಉಡುಪಿಯ ರಾಮಕ್ಷತ್ರಿಯ ವೆಲ್ಪೇರ್ ಟ್ರಸ್ಟ್  ವತಿಯಿಂದ ರಾಮಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಮತ್ತು  ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಕಾರ್ಯಕ್ರಮದ ಉದ್ಘಾಟನೆ ಉಡುಪಿ ಬಡುಗು ಬೆಟ್ಟು ಸಹಕಾರಿ ಸಂಸ್ಥೆಯ ಜಗನ್ನಾಥ ಸಭಾ ಭವನದಲ್ಲಿ  ನಡೆಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷ ರವಿರಾಜ್ ಬೈಲೂರು ವಹಿಸಿದ್ದರು. ರಾಮಕ್ಷತ್ರಿಯ ಸಂಘ  ಸಂಘದ ಉಡುಪಿ ಇದರ ಉಪಾಧ್ಯಕ್ಷ ಬಾಲಗಂಗಾಧರ್ ರಾವ್  ಅತಿಥಿಗಳಾಗಿ ಉಪಸ್ಥಿತರಿದ್ದರು.

 

ಸಂಪನ್ಮೂಲ ಅತಿಥಿಗಳಾಗಿ ಡಾ. ಶಿವಾನಂದ ನಾಯಕ್, ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ   ಮತ್ತು ; ಸೃಜನ್ ರವರು ಶಿಬಿರಾಥಿ೯ಗಳಿಗೆ ಮಾಹಿತಿ ನೀಡಿದರು.


ಟ್ರಸ್ಟ್ ನ ಸದಸ್ಯರಾದ  ಸತೀಶ್ಚಂದ್ರ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top