ಪುತ್ತೂರು : ಲೀಜನ್ ಪದಗ್ರಹಣ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕಾರ

Upayuktha
0


ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್  ಪದಗ್ರಹಣ ಸಮಾರಂಭದಲ್ಲಿ  ಅಧ್ಯಕ್ಷೆ ಮಲ್ಲಿಕಾ ಜೆ ರೈ, ಕಾರ್ಯದರ್ಶಿ ರೋಹಿಣಿ ಆಚಾರ್ಯ, ಖಜಾಂಚಿ ಸುಮಂಗಲ ಶೆಣೈ, ಹಾಗೂ ನಿರ್ದೇಶಕರು  ರಾಜೀವಿ ನಾಗೇಶ್, ಹರಿಣಾಕ್ಷಿ ಜೆ ಶೆಟ್ಟಿ, ಪ್ರಹ್ಲಾದ್, ಚಂದ್ರಕಾಂತ್ , ಆಶಾಲತಾ ಎ ಕೆ, ರಮಾ ಪ್ರಭಾಕರ್, ಶಾರದ ಪ್ರಭು , ಅನ್ನ ಪೂರ್ಣಿಮಾ ಆರ್ ರೈ, ಗಂಗಾಧರ ಆಚಾರ್ಯ, ವೀಣಾ ಬಿಕೆ, ಆನಂದ ರೈ ಬಿ, ಮಹಾಲಿಂಗ ನಾಯ್ಕ, ಉಷಾ ಎನ್ ಆಚಾರ್  ಮತ್ತು ಶೋಭಾ ರೈ ಯವರು ಪ್ರಮಾಣವಚನ ಸ್ವೀಕರಿಸಿದರು.




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top