'ಮೈ ಲವ್ ಮೈ ನೇಶನ್' ಅಭಿಯಾನದಡಿ ಶಿಲ್ಪಿಗಳಿಗೆ ಹಾಗೂ ಚಿತ್ರಕಾರರಿಗೆ ಸನ್ಮಾನ

Upayuktha
0


ಮಂಗಳೂರು
: ನಮೋ ಬ್ರಿಗೇಡ್ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಫೆಬ್ರವರಿ 14 ರಂದು ' ಮೈ ಲವ್ ಮೈ ನೇಶನ್' ಅಭಿಯಾನದಡಿ ಶಿಲ್ಪಿಗಳನ್ನು ಹಾಗೂ ಚಿತ್ರಕಾರರನ್ನು ಸನ್ಮಾನಿಸುವ ಕಾರ್ಯ ವಿ.ಟಿ.ರಸ್ತೆಯಲ್ಲಿರುವ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ರಾಜಾಂಗಣದಲ್ಲಿ ಬುಧವಾರ ನಡೆಯಿತು.



ಸನ್ಮಾನ ಸ್ವೀಕರಿಸಿದ ಜಯಪ್ರಕಾಶ್, ವಿನಾಯಕ ಶೇಟ್, ಕಿಶೋರ್ ಪೈ, ಸುಧಾಮ ಆಚಾರ್ಯ, ರಾಮಚಂದ್ರ ಆಚಾರ್ಯ, ಪುರುಷೋತ್ತಮ ಆಚಾರ್ಯ ಹರ್ಷ ವ್ಯಕ್ತಪಡಿಸಿದರು.



ಈ ಅಭಿಯಾನದಡಿ ಈಗಾಗಲೇ ಪೋಸ್ಟ್ ಮ್ಯಾನ್ ಅವರನ್ನು‌,‌ ಆಶಾ ಕಾರ್ಯಕರ್ತೆಯರನ್ನು, ಪೌರ ಕಾರ್ಮಿಕರನ್ನು, ಪವರ್ ಮೆನ್ ಗಳನ್ನು ಯುವಾ ಬ್ರಿಗೇಡ್ ವತಿಯಿಂದ ಸನ್ಮಾನಿಸಿ ಅವರ ಕೆಲಸ ಕಾರ್ಯಗಳನ್ನು ಅಭಿನಂದಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಮಂಗಲ್ಪಾಡಿ ನರೇಶ್ ಶೆಣೈ, ರಾಘವೇಂದ್ರ ಹೊಳ್ಳ, ಪವನ್ ಕುಮಾರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top