ಬೆಂಗಳೂರು: ನಗರದ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ವತಿಯಿಂದ ಹಿರಿಯ ರಂಗಕರ್ಮಿ ದಂಪತಿ ಲೀಲಾ ಬಸವರಾಜು ಪುತ್ರಿ ಭರತನಾಟ್ಯ ವಿದುಷಿಯ ಪುಣೆಯ ಡಾ.ಲಕ್ಷ್ಮಿ ರವರ ತಂಡದವರು ಗವಿಪುರದ ಅದಮ್ಯಚೇತನ ಕಾರ್ಯಾಲಯ ಸಭಾಂಗಣದಲ್ಲಿ ನಡೆದ ಮಾಸಿಕ ಎ ಛಾಟ್ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ವಿಲಾಸ ಕೃತಿ ಆಧರಿತ ನೃತ್ಯ ರೂಪಕವನ್ನು ಸರ್ವಾಂಗ ಸುಂದರವಾಗಿ ವಿಶೇಷ ಧ್ವನಿ ಬೆಳಕು ರಂಗಸಜ್ಜಿಕೆಯೊಡನೆ ಪ್ರದರ್ಶಿಸಲಾಯಿತು.
ಅದಮ್ಯ ಚೇತನ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತ ಕುಮಾರ್, ಹಿರಿಯ ಶಿಕ್ಷಣ ತಜ್ಞ ಚಾಣಕ್ಯ ವಿಶ್ವವಿದ್ಯಾಲಯದ ಪ್ರೊ.ಪಿವಿ.ಕೃಷ್ಣಭಟ್ಟ, ಅನಂತ ಪಥದ ಸಂಪಾದಕ ಟಿ.ಎಸ್ ಗೋಪಾಲ್, ಕಲಾವಿದೆ ಸುಧಾ ಪ್ರಸನ್ನ ಮೊದಲಾವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ