ಉಡುಪಿ: ನೀಲಾವರ ಗೋಶಾಲೆಯ ಆರಂಭದ ದಿನಗಳಲ್ಲಿ ಅಲ್ಲಿನ ಹಸುವೊಂದನ್ನು ಘಾಸಿಗೊಳಿಸಿದ್ದಾಗ ವ್ಯಾಕುಲಗೊಂಡ ಪೇಜಾವರ ಶ್ರೀಗಳು ಕೆಲದಿನಗಳ ಕಾಲ ರಾತ್ರಿ ಪಾಳಿಯಲ್ಲಿ ಅಕ್ಚರಶಃ ಗೋಶಾಲೆಯ ವಾಚ್ ಮ್ಯಾನ್ ನಂತೆ ಕೆಲಸಮಾಡಿ ಕಣ್ಣಿಗೆ ಎಣ್ಣೆ ಹಚ್ಚಿಕೊಂಡವರಂತೆ ನಿದ್ರೆ ಬಿಟ್ಟು ಗೋಶಾಲೆಯ ಜಮೀನಿನ ಸುತ್ತಲೂ ಸುತ್ತಾತ್ತಾ ಚಿರತೆ ಇಂದ ಗೋವುಗಳನ್ನು ರಕ್ಷಿಸಿದ್ದಲ್ಲದೇ ಒಂದು ರಾತ್ರಿ ನೀರಿನ ಟ್ಯಾಂಕ್ ಮೇಲೆ ಕುಳಿತು ಬಲೆ ಬೀಸಿ ಚಿರತೆ ಹಿಡಿದ ಅಪೂರ್ವ ಘಟನೆ ಈಗ ಇತಿಹಾಸ. ಮರುದಿನ ಆ ಚಿರತೆಯನ್ನು ಅರಣ್ಯ ಇಲಾಖೆಯ ವಶಕ್ಕೆ ಶ್ರೀಗಳು ಒಪ್ಪಿಸಿದ ಅಪರೂಪದ ಚಿತ್ರ ಇದಾಗಿದೆ.
- ಜಿ. ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ