ಫೆ.1:ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ 'ವೇಣುನಾದ ವೈಭವ'

Upayuktha
0



ಬೆಂಗಳೂರು: ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಫೆಬ್ರವರಿ ‌1, ಗುರುವಾರ ಸಂಜೆ 7-30ಕ್ಕೆ ವಿ|| ಅಮಿತ್ ನಾಡಿಗ್ ಇವರ ಶಿಷ್ಯರಾದ ಚಿ|| ತೇಜಸ್ ರಾಜೇಶ್ ಮತ್ತು ಚಿ|| ಸಮರ್ಥ್ ಚಂದ್ರ ಭಾರಧ್ವಾಜ್ ಇವರಿಂದ "ವೇಣು ವಾದನ". ವಿ|| ರವಿಶಂಕರ್ ಶರ್ಮಾರವರ ಶಿಷ್ಯ ಚಿ|| ಭರತ್ ಚಂದ್ರ ಭಾರಧ್ವಾಜ್ (ಮೃದಂಗ), ವಿ||  ಸುಕನ್ಯಾ ರಾಮಗೋಪಾಲ್  ಶಿಷ್ಯ ಚಿ|| ಸ್ಕಂದ ಮಂಜುನಾಥ್ (ಘಟ).  ಈ ಯುವ ಪ್ರತಿಭೆಗಳಿಂದ ಕಾರ್ಯಕ್ರಮ ಏರ್ಪಡಿಸಿದೆ ಎಂದು  ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top