ಬೆಂಗಳೂರು: ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಡಿಸೆಂಬರ್ 22, ಮಧ್ಯಾಹ್ನ 12ಕ್ಕೆ:ಬ್ರಹ್ಮರಥೋತ್ಸವ, ಮಹಾಮಂಗಳಾರತಿ, ಅನ್ನದಾನ.
ಡಿಸೆಂಬರ್ 23, ವೈಕುಂಠ ಏಕಾದಶಿ: ಬೆಳಗ್ಗೆ 4-30ಕ್ಕೆ ಪೂರ್ಣಫಲಪೂಜಾ, ವೈಕುಂಠ ದ್ವಾರ ಅಖಂಡ ದರ್ಶನ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಂಜೆ 6-30ಕ್ಕೆ ಶ್ರೀಮತಿ ಸಹನಾ ಶ್ರೀವತ್ಸ ಇವರಿಂದ "ಹರಿನಾಮ ಸಂಕೀರ್ತನೆ" ವಾದ್ಯ ಸಹಕಾರ : ಶ್ರೀ ಶ್ರೀವತ್ಸ ಎಂ.ಸುಬೋಧ (ಪಿಟೀಲು), ಶ್ರೀ ಲೋಕಪ್ರಿಯ (ಮೃದಂಗ), ನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆ.
ಡಿಸೆಂಬರ್ 24, ಹನುಮ ಜಯಂತಿ: ಬೆಳಗ್ಗೆ 4-30ಕ್ಕೆ ಸುಪ್ರಭಾತ ಸೇವೆ, ಮಹಾಭಿಷೇಕ, ಪುಷ್ಪಾಲಂಕಾರ, ವಿವಿಧ ಭಜನಾ ಮಂಡಳಗಳಿಂದ ಭಜನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ.
ಸ್ಥಳ : ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ, ಸರಸ್ವತಿನಗರ, ನಾಗರಬಾವಿ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-560040
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ