ವಿಟ್ಲ: ಸುರತ್ಕಲ್ ಎನ್.ಐ.ಟಿ.ಕೆಯಲ್ಲಿ ಪ್ರೊ.ಬಿ.ಆರ್. ಶಂಕರ್ ಅವರ ಮಾರ್ಗದರ್ಶನದಲ್ಲಿ ಸುಮುಖ ಎಸ್. ನೀರುಗಾರು ಅವರು ಎ ಸ್ಟಡಿ ಆನ್ ಲ್ಯಾಂಬರ್ಟ್ ಸೀರೀಸ್ ಅಸೋಸಿಯೇಟೆಡ್ ವಿದ್ ಕಸ್ಪ್ ಫಾರ್ಮ್ಸ್ ಮತ್ತು ರ್ಯಾಂಕಿನ್ ಕೊಹೆನ್ ಬ್ರಾಕೆಟ್ಸ್ ಆನ್ ಹರ್ಮಿಶಿಯನ್ ಜಾಕೊಬಿ ಫಾರ್ಮ್ಸ್ ಎಂಬ ಪ್ರಬಂಧವನ್ನು ಮಂಡಿಸಿದ್ದು 2023 ಜನವರಿ ತಿಂಗಳಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರು ವೈ.ಎಸ್. ಸತ್ಯನಾರಾಯಣ ನೀರುಗಾರು ಮತ್ತು ನಾಗರತ್ನಾ ದಂಪತಿ ಪುತ್ರ. ಪ್ರಸ್ತುತ ಸುಮುಖ ಎಸ್. ಅವರು ಗುಜರಾತ್ ಗಾಂಧಿನಗರ ಐಐಟಿಯಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿಸೇವೆ ಸಲ್ಲಿಸುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ