ಮಂಗಳೂರಿನಲ್ಲಿ ಸಂಸ್ಕಾರ ಭಾರತಿಯ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮ

Upayuktha
0



ಮಂಗಳೂರು: ಸಂಸ್ಕಾರ ಭಾರತಿಯ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಕೋಡಿಕ್ಕಲ್‍ನ ಸರಯೂ ಬಾಲಯು ಕ್ಷವೃಂದದ ಕಲಾವಿದರಿಂದ ಮಹರ್ಷಿ ವಾಲ್ಮೀಕಿ ಎಂಬ ಯಕ್ಷಗಾನ ಕಥಾನಕದ ಪ್ರದರ್ಶನವು ಮಂಗಳೂರು ನಗರದ ಬಾಲಂಭಟ್ ಮನೆತನದ ಸಭಾಭವನದಲ್ಲಿ ನಡೆಯಿತು. 




ಲಕ್ಷ್ಮೀನಾರಾಯಣ ಹೊಳ್ಳ, ಸ್ಕಂದ ಕೊನ್ನಾರ್, ಅಂಬಾತನಯ ಅರ್ನಾಡಿ, ಅನಂತಕೃಷ್ಣ ಹೊಳ್ಳ ಹಿಮ್ಮೇಳದಲ್ಲಿದ್ದರು. ದಯಾನಂದ ಜಿ. ಕತ್ತಲ್ಸಾರ್, ವರ್ಕಾಡಿ ರವಿ ಅಲೆವೂರಾಯ, ವಿಜಯಲಕ್ಷ್ಮೀ ಎಲ್.ಎನ್. ಅಕ್ಷಯ ಸುವರ್ಣ : ಉಜಿರೆ ವೀಣಾ. ಕೆ.. ಇನ್ನಿತರರು ಉಪಸ್ಥಿತರಿದ್ದರು.




ಸಂಸ್ಕಾರ ಭಾರತಿಯ ಪದಾಧಿಕಾರಿಗಳಾದ ಶ್ರೀಪತಿ, ಬೆಂಗಳೂರು, ಚಂದ್ರಶೇಖರ ಶೆಟ್ಟಿ, ಪುರುಷೋತ್ತಮ ಭಂಡಾರಿ, ಮಾಧವ ಭಂಡಾರಿ, ಗಣೇಶ್ ಬೋಳ್ಳರು. ನಾಗರಾಜ ಶೆಟ್ಟಿ ಧನಪಾಲ ಶೆಟ್ಟಿಗಾರ್, ರಘುವೀರ ಗಟ್ಟಿ  ಮತ್ತು ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top