ಉಜಿರೆ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ ಇವರ ಆಶ್ರಯದಲ್ಲಿ ಅನೇಕ ಸಂಸ್ಥೆಗಳ ಸಹಯೋಗದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಶ್ರೀ ಭಗವದ್ಗೀತಾ ಸ್ಪರ್ಧೆಗಳ ಫಲಿತಾಂಶ ಇಂತಿದೆ.
1. ಭಾಷಣ ಸ್ಪರ್ಧೆ -
ಪ್ರಾಥಮಿಕ ವಿಭಾಗ: ಪ್ರಥಮ- ಆರಾಧ್ಯ ಪಿ. ಜೋಶಿ, ಎಸ್.ಡಿ.ಎಂ ಆ.ಮಾ ಶಾಲೆ, ಧರ್ಮಸ್ಥಳ. ದ್ವಿತೀಯ- ಅದ್ವಿತಿ ರಾವ್, ಜಿ ಎಲ್ ಪಿ ಎಸ್ ಶಾಲೆ, ಸುರ್ಯ .
ತೃತೀಯ- ಆರಾಧ್ಯ ಭಟ್, ಎಸ್.ಡಿ.ಎಂ ಕ.ಮಾ. ಶಾಲೆ, ಧರ್ಮಸ್ಥಳ.
ಪ್ರೌಢ ವಿಭಾಗ: ಪ್ರಥಮ- ವಸುಧಾ, ಎಸ್.ಡಿ.ಎಂ ಕ.ಮಾ.ಪ್ರೌ.ಶಾಲೆ, ಉಜಿರೆ. ದ್ವಿತೀಯ- ಶಶಾಂಕ, ಎಸ್.ಡಿ.ಎಂ ಆ.ಮಾ. (ಸಿಬಿಎಸ್‌ಸಿ) ಪ್ರೌ.ಶಾಲೆ, ಉಜಿರೆ. ತೃತೀಯ- ಚಂದನಾ, ಎಸ್.ಡಿ.ಎಂ ಆ.ಮಾ. ಪ್ರೌ.ಶಾಲೆ, ಧರ್ಮಸ್ಥಳ.
ಪದವಿಪೂರ್ವ ವಿಭಾಗ: ಪ್ರಥಮ- ಸುಮೇಧಾ ಗಾಂವ್ಕರ್, ಎಸ್.ಡಿ.ಎಂ. ಪ.ಪೂ ಕಾಲೇಜು, ಉಜಿರೆ.
ದ್ವಿತೀಯ- ಮಯೂರ್ ಎಚ್., ಎಸ್.ಡಿ.ಎಂ. ಪ.ಪೂ ಕಾಲೇಜು, ಉಜಿರೆ. ತೃತೀಯ- ಹರಿಪ್ರಿಯಾ, ಎಕ್ಸೆಲ್ ಪ.ಪೂ ಕಾಲೇಜು, ಗುರುವಾಯನಕೆರೆ.
2. ಭಗವದ್ಗೀತೆ ಕಂಠಪಾಠ ಸ್ಪರ್ಧೆ- ಪ್ರಾಥಮಿಕ ವಿಭಾಗ: ಪ್ರಥಮ- ಓಂಕಾರ್ ಗೋಖಲೆ, ಸೈಂಟ್ ಫ್ರಾನ್ಸಿಸ್ ಶಾಲೆ, ಕೊಕ್ಕಡ.
ದ್ವಿತೀಯ- ತನ್ಮಯ ಕೃಷ್ಣ, ಎಸ್.ಡಿ.ಎಂ ಆ.ಮಾ ಶಾಲೆ (ರಾಜ್ಯ ಪಠ್ಯಕ್ರಮ), ಉಜಿರೆ. ತೃತೀಯ - ಅದಿತಿ ರಾವ್ , ಜಿ ಎಲ್ ಪಿ ಎಸ್ ಶಾಲೆ, ಸುರ್ಯ.
ಪ್ರೌಢ ವಿಭಾಗ:
ಪ್ರಥಮ- ಅನಘ ಮರಾಠೆ, ಎಸ್.ಡಿ.ಎಂ ಆ.ಮಾ. ಪ್ರೌ.ಶಾಲೆ , ಬೆಳ್ತಂಗಡಿ.
ದ್ವಿತೀಯ- ತ್ರಿವೇಣಿ, ಎಸ್.ಡಿ.ಎಂ ಕ.ಮಾ.ಪ್ರೌ.ಶಾಲೆ, ಧರ್ಮಸ್ಥಳ.
ತೃತೀಯ- ಶ್ರೀರಕ್ಷಾ, ಎಸ್.ಡಿ.ಎಂ ಆ.ಮಾ. ಪ್ರೌ.ಶಾಲೆ, ಧರ್ಮಸ್ಥಳ.
ಪದವಿಪೂರ್ವ ವಿಭಾಗ: ಪ್ರಥಮ- ಅದಿತಿ,
ಎಸ್.ಡಿ.ಎಂ. ಪ.ಪೂ ಕಾಲೇಜು, ಉಜಿರೆ. ದ್ವಿತೀಯ - ವಂದಿತಾ ಎಸ್. ರಾವ್, ಎಸ್.ಡಿ.ಎಂ. ಪ.ಪೂ ಕಾಲೇಜು, ಉಜಿರೆ. ತೃತೀಯ - ಪ್ರಣಮ್ಯಾ, ಎಕ್ಸೆಲ್ ಪ.ಪೂ ಕಾಲೇಜು, ಗುರುವಾಯನಕೆರೆ.
3. ರಸಪ್ರಶ್ನೆ ಸ್ಪರ್ಧೆ-
ಪ್ರೌಢ ವಿಭಾಗ: ಪ್ರಥಮ- ಚಿನ್ಮಯ ಕೆ., ಎಸ್.ಡಿ.ಎಂ ಆ.ಮಾ. ಪ್ರೌ.ಶಾಲೆ, ಬೆಳ್ತಂಗಡಿ.
ದ್ವಿತೀಯ- ಭವಿಷ್ , ಎಸ್.ಡಿ.ಎಂ ಕ.ಮಾ.ಪ್ರೌ.ಶಾಲೆ, ಧರ್ಮಸ್ಥಳ.
ತೃತೀಯ- ಅನ್ವಿತಾ ಹೆಬ್ಬಾರ್, ಎಸ್.ಡಿ.ಎಂ ಆ.ಮಾ. ಪ್ರೌ.ಶಾಲೆ, ಧರ್ಮಸ್ಥಳ.
ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ವಿಜೇತ ಬಹುಮಾನಿತರು ಡಿ.2 ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆಯುವ ದ.ಕ ಜಿಲ್ಲಾ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ ಎಂದು ತಾಲೂಕು ಸ್ಪರ್ಧಾ ಕಾರ್ಯಕ್ರಮದ ಸಂಯೋಜಕರಾದ ಡಾ.ಪ್ರಸನ್ನಕುಮಾರ ಐತಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.